stat Counter



Tuesday, December 31, 2013

2014 - ಹೊಸ ವರ್ಷದ ಶುಭಾಶಯಗಳು


ಎನ್. ಎಸ್ .ಎಲ್ - ಹೊಸವರ್ಷ ಬಂದಂತೆ ಯಾರು ಬಂದಾರು ?

ಕನ್ನಡ ಕಾವ್ಯ ಕಣಜ....: ಹೊಸವರ್ಷ ಬಂದಂತೆ ಯಾರು ಬಂದಾರು? ಹೊಸವರ್ಷ ಬಂದಂತೆ ಯಾರು ಬಂ...: ಹೊಸವರ್ಷ ಬಂದಂತೆ ಯಾರು ಬಂದಾರು? ಹೊಸವರ್ಷ ಬಂದಂತೆ ಯಾರು ಬಂದಾರು ಗಿಡಮರಕೆ ಹೊಸವಸ್ತ್ರ ಯಾರು ತಂದಾರು ಹಾಡೆಂದು ಕೋಗಿಲೆಯ ಕೂಗಿ ಕರೆದಾರು ಮಾವಿನಾ ಚಿಗುರನ್...
N. S. laxminarayana Bhat

ಮಡಿಕೇರಿಯಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ -[ ಸಾಹಿತ್ಯಾಸಕ್ತರಿಗೆ ಕೊಡಗಿನ ಕಡಂಬುಟ್ಟು, ಅಕ್ಕಿರೊಟ್ಟಿ

ಬೆಂಗಳೂರು ಚಿತ್ರೊತ್ಸವ - ಕಾಸರವಳ್ಳಿ ಚಾಯ್ಸ್

ಕಾಸರವಳ್ಳಿ ಚಾಯ್ಸ್… « ಅವಧಿ / Avadhi

ರನ್ನ ವೈಭವ ಯಶಸ್ವಿಗೆ ಸರ್ವರೂ ಸಹಕರಿಸಿ

ರನ್ನ ವೈಭವ ಯಶಸ್ವಿಗೆ ಸರ್ವರೂ ಸಹಕರಿಸಿ - Indiatimes Vijaykarnatka
Ranna vaibhava

ಬಿಟ್ ಕಾಯಿನ್: ಡಿಜಿಟಲ್‌ ಯುಗದ ಹೊಸ ಕರೆನ್ಸಿ - ಬಿ. ಕೇಶವಪ್ರಸಾದ್ ಕಿದೂರು

ಬಿಟ್ ಕಾಯಿನ್: ಡಿಜಿಟಲ್‌ ಯುಗದ ಹೊಸ ಕರೆನ್ಸಿ - Indiatimes Vijaykarnatka

ಪಿ. ಕೆ. ರಾಜಶೇಖರ { Audio ] - ಜನಪದರ ಲೋಕದೄಷ್ಟಿ

P. k. Rajashekhar - worldview in kannada folk Literature - YourListen
Alva's vishvanudisi virasat 2013
ಆಳ್ವಾಸ್ ವಿಶ್ವನುಡಿಸಿರಿ ವಿರಾಸತ್  2013

ಲೇಖಕಿ ಉಷಾ . ಪಿ. ರೈ ಅವರಿಗೆ ಪಂಕಜಶ್ರೀ ಪ್ರಶಸ್ತಿ ಪ್ರದಾನ


ದೇವಯಾನಿ ಪ್ರಕರಣ: ಪೊವೆಲ್ ‘ವಿಷಾದ’

ದೇವಯಾನಿ ಪ್ರಕರಣ: ಪೊವೆಲ್ ‘ವಿಷಾದ’ | ಪ್ರಜಾವಾಣಿ
Devayani arrest and India - U. S. A relations

ಕವಲು ದಾರಿಯಲ್ಲಿ ಮಹಿಳಾ ಅಧ್ಯಯನ..!

ಅಮೆರಿಕ ಥಿಯೇಟರ್‌ಗಳಲ್ಲಿ ಕನ್ನಡ ಸಿನಿಮಾ

ಜಿ. ದ್ವಾರಕಾನಾಥ್ { ಸಂದರ್ಶನ ] - ಪಂಚರತ್ನ ಕೄತಿಗಳು-G. Dwarakanarth -Pancharatna kritis

ಸಚ್ಚಿದಾನಂದನ್ - ಕಾವ್ಯ ಪಾಲನೆ-ಲಾಲನೆಯ ‘ಮಗು’

ಜಿ. ಎಸ್. ಶಿವರುದ್ರಪ್ಪ - ಚತುರಂಗ (ಒಂದು ಅಸಮಗ್ರ ಆತ್ಮಕಥನ) – ಕಾವ್ಯಾಲಾಪ

Monday, December 30, 2013

ಟಿ. ಪಿ.ಅಶೋಕ - 2013 ನನ್ನ ಇಷ್ಟದ ಪುಸ್ತಕ -ಮಕ್ಕಳಿಗಾಗಿ ಪಂಪ

2013 ನನ್ನ ಇಷ್ಟದ ಪುಸ್ತಕ | ಪ್ರಜಾವಾಣಿ
 kannada  books 2013
H. S. Venkateshmurthy -makkaligagi pampa

ಹಳಕಟ್ಟಿ ವಚನೋತ್ಸವ ಸಮ್ಮೇಳನಕ್ಕೆ ತೆರೆ

ಜ. 17 ರಿಂದ ಧಾರವಾಡ ಸಾಹಿತ್ಯ ಸಂಭ್ರಮ

ಜ. 17 ರಿಂದ ಧಾರವಾಡ ಸಾಹಿತ್ಯ ಸಂಭ್ರಮ | ಪ್ರಜಾವಾಣಿ

ತುಮಕೂರು ವಿ. ವಿ - ನ್ಯಾಯಾಂಗ ತನಿಖೆಗೆ ಆಗ್ರಹ: ಪಿಎಚ್.ಡಿ ತಡೆಗೆ ಒತ್ತಡ

ನ್ಯಾಯಾಂಗ ತನಿಖೆಗೆ ಆಗ್ರಹ: ಪಿಎಚ್.ಡಿ ತಡೆಗೆ ಒತ್ತಡ | ಪ್ರಜಾವಾಣಿ
Tumkur university controversy

ಆಘಾತ ಮಾತ್ರ, ವಿಷಾದವಲ್ಲ

ಆಘಾತ ಮಾತ್ರ, ವಿಷಾದವಲ್ಲ | ಪ್ರಜಾವಾಣಿ
Narendra Modi - ನರೇಂದ್ರ ಮೋದಿ

ಮತ್ತೆ ‘ಗುಡ್ಡದ ಭೂತ’

ಮತ್ತೆ ‘ಗುಡ್ಡದ ಭೂತ’ | ಪ್ರಜಾವಾಣಿ

ಸಾಹಿತಿ ಮಹಾಬಲೇಶ್ವರ ಭಟ್ಟ ನಿಧನ

ದಾವಣಗೆರೆ ವಿಶ್ವವಿದ್ಯಾಲಯದ ವಿಸಿ ನೇಮಕ ವಿವಾದ

ದಾವಣಗೆರೆ ವಿಶ್ವವಿದ್ಯಾಲಯದ ವಿಸಿ ನೇಮಕ ವಿವಾದ - Indiatimes Vijaykarnatka
Davanagere University v c appointment

ಕನ್ನಡ ಸಾಹಿತ್ಯ ಸಮ್ಮೇಳನ , ಮಡಿಕೇರಿ -ಆಹ್ವಾನ

ಇಲ್ಲಿದೆ ಕನ್ನಡ ಸಾಹಿತ್ಯ ಸಮ್ಮೇಳನ ಆಹ್ವಾನ « ಅವಧಿ / Avadhi
Kannada Sahitya Sammelana, Madikeri  - Invitation

ಬೆಂಗಳೂರು ಚಿತ್ರೋತ್ಸವ - ಗಿರೀಶ್ ಕಾಸರವಳ್ಳಿಯವರ ಇಂದಿನ ಆಯ್ಕೆ 31-12-2013

ಗಿರೀಶ್ ಕಾಸರವಳ್ಳಿಯವರ ಇಂದಿನ ಆಯ್ಕೆ « ಅವಧಿ / Avadhi

ಜಿ. ಎಸ್. ಶಿವರುದ್ರಪ್ಪ - ಕೊನೆಯ ಸಂದರ್ಶನ


ಲಕ್ಕೂರು ಆನಂದ --ಕವಿ ಸಮಯ { Audio }

Lakkur Ananda - Kavi samaya - YourListen
ಆಳ್ವಾಸ್ ವಿಶ್ವನುಡಿಸಿರಿ ವಿರಾಸತ್ -2013
Alva's Vishvanudisiri  Virasat 2013

ಕನ್ನಡದಲ್ಲಿ ಮಾಹಿತಿ - ಇದಕ್ಕುಂಟೇ ಸರ್ಕಾರಿ ನಿಯಮ?

ಕನ್ನಡದಲ್ಲಿ ಮಾಹಿತಿ - ಇದಕ್ಕುಂಟೇ ಸರ್ಕಾರಿ ನಿಯಮ? - ಏನ್ ಗುರು... ಕಾಫಿ ಆಯ್ತಾ?

ಅನಿತಾ ನರೇಶ್ ಮಂಚಿ - ಸಣ್ಣ ಕಥೆಗಳು

ಪೇಶನ್ಸ್ ಸ್ಟೋನ್ -The patience stone [ Afghanistan Film }


ಗಣಕಶಾಸ್ತ್ರ ಪಿತಾಮಹನ ದುರಂತ ಕಥೆ - ವಿನೋದ್ ಫಡ್ಕೆ

Sunday, December 29, 2013

ಕದ್ರಿ ಲಯನ್ಸ್ ಕನ್ನಡ ರತ್ನ ಪ್ರಶಸ್ತಿ - 2013 -14

ಲಯನ್ಸ್ ಕ್ಲಬ್, ಕದ್ರಿ ಹಿಲ್ಸ್, ಪ್ರತಿ ವರ್ಷ ಕನ್ನಡದ ಯುವ ಸಾಹಿತಿಗಳನ್ನು ಗುರುತಿಸಿ ಪ್ರದಾನಿಸುವ "ಕದ್ರಿ ಲಯನ್ಸ್ ಕನ್ನಡ ರತ್ನ" (ಕಲಕ) ಪ್ರಶಸ್ತಿ, ೨೦೧೩ ಮತ್ತು ೨೦೧೪ಕ್ಕೆ ಪ್ರಕಟಗೊಂಡಿದೆ.
೨೦೧೩ನೆಯ ಸಾಲಿನ ಪ್ರಶಸ್ತಿ-ಖ್ಯಾತ ಕವಿ, ಶ್ರೀ ರವಿಶಂಕರ ಒಡ್ಡಂಬೆಟ್ಟು ಅವರಿಗೆ...
೨೦೧೪ನೆಯ ಸಾಲಿನ ಪ್ರಶಸ್ತಿ-ಭರವಸೆಯ ಲೇಖಕಿ, ಶ್ರೀಮತಿ ಅನಿತಾ ನರೇಶ್ ಮಂಚಿ.....

ಪ್ರಶಸ್ತಿಯು, ಫಲಕ, ಪ್ರಶಸ್ತಿ ಪತ್ರ ಹಾಗೂ ರೂ.೫೦೦೦/-(ಐದು ಸಾವಿರ) ನಗದನ್ನು ಒಳಗೊಂಡಿರುತ್ತದೆ....
ಇಬ್ಬರೂ ಸಾಹಿತಿಗಳಿಗೆ ಅಭಿನಂದನೆಗಳು. ಪ್ರಶಸ್ತಿ ಪ್ರದಾನ ಸಮಾರಂಭ-೧೪.೦೧.೨೦೧೪ರಂದು
ಮಲ್ಲಿಕಟ್ಟೆಯ ಲಯನ್ಸ್ ಸೇವಾ ಮಂದಿರದಲ್ಲಿ....ಸಂಜೆ ೪.೦೦ಕ್ಕೆ.....
ಎಲ್ಲರೂ ಬನ್ನಿ..

ಡಾ / ಪ್ರತಿಭಾ ರೇ {ಜ್ಞಾನ ಪೀಠ ಪ್ರಶಸ್ತಿ ವಿಜೇತ ಲೇಖಕಿ }


ಬಸವರಾಜ ಕಟ್ಟೀಮನಿ ‘ಯುವ ಸಾಹಿತ್ಯ ಪುರಸ್ಕಾರ’ ಪ್ರದಾನ

‘Literary organisations should not ignore deserving writers’ - The Hindu
ಜಿ. ಎಸ್. ಆಮೂರ್ ,
    G. S. Amur

ಮುಚ್ಚುವ ಹಂತದಲ್ಲಿ ‘ಗುರುಕುಲ’

ಮುಚ್ಚುವ ಹಂತದಲ್ಲಿ ‘ಗುರುಕುಲ’ - Indiatimes Vijaykarnatka

ದೇವಯಾನಿ ಪ್ರಕರಣ - ಭಾರತದ ಕಠಿಣ ನಿಲುವಿಗೆ ದಂಗಾದ ಅಮೇರಿಕ

‘ಬರೆದಂತೆ ಬದುಕಿದರು’ ಕುವೆಂಪು

‘ಬರೆದಂತೆ ಬದುಕಿದರು’ | ಪ್ರಜಾವಾಣಿ

ಕೆ.ಸಚ್ಚಿದಾನಂದನ್‌ಗೆ ‘ಕುವೆಂಪು ರಾಷ್ಟ್ರೀಯ ಪುರಸ್ಕಾರ’

ಕೆ.ಸಚ್ಚಿದಾನಂದನ್‌ಗೆ ‘ಕುವೆಂಪು ರಾಷ್ಟ್ರೀಯ ಪುರಸ್ಕಾರ’ | ಪ್ರಜಾವಾಣಿ
Kuvempu award to K. Sacchidanand

ಜ್ಞಾನ ಆಯೋಗ ಪುನಾರಚನೆ

ಎರಡನೇ ಮಗು: ಚೀನಾ ಅನುಮತಿ

‘ಸಂಸ್ಕೃತ ಶಾಸ್ತ್ರಗ್ರಂಥಗಳು ಕನ್ನಡದಲ್ಲಿ ಬರಲಿ’

ಕರ್ನಾಟಕ ಯಕ್ಷಗಾನ ಕವಿಚರಿತ್ರೆ - ಮುರಳೀಧರ ಉಪಾಧ್ಯ ಹಿರಿಯಡಕ

ವರ - Vara -A Blessing


ಟಿ.ವಿ . ವೆಂಕಟಾಚಲ ಶಾಸ್ತ್ರಿ [ Audio } - ಕನ್ನಡ ನಿಘಂಟು ರಚನೆ ಅನುಭವ ಕಥನ

ವೇಣುಗೋಪಾಲ್ - ಜಯದೇವನ ಗೀತೆಗಳು


Saturday, December 28, 2013

2013 ನನ್ನ ಇಷ್ಟದ ಪುಸ್ತಕ

ನೆನಪುಗಳನ್ನು ಕುರಿತು ಜಿ. ಎಸ್. ಶಿವರುದ್ರಪ್ಪ

ಕುವೆಂಪು - ಆತ್ಮಶ್ರೀಗಾಗಿ ನಿರಂಕುಶಮತಿಗಳಾಗಿ : ವಿದ್ಯಾರ್ಥಿಗಳಿಗೇಕೆ ಆತ್ಮಶ್ರೀ ?

ಕವಿಗೆ, ಕುಪ್ಪಳಿಗೆ ನಮಸ್ಕಾರ - ಕಲೀಂ ಉಲ್ಲಾ

ಸರ್ಜಾಶಂಕರ ಹರಳೀಮಠ -ದಲಿತರಿಗೆ ಆತ್ಮಾಭಿಮಾನ , ಬಲಿತರಿಗೆ ಆತ್ಮ ವಿಮರ್ಶೆ

ಕುವೆಂಪು ಸಂದರ್ಶನ - ಲಂಕೇಶ್

2013 ವರ್ಷದ ವ್ಯಕ್ತಿಗಳು

ತುಮಕೂರು - ಸಣ್ಣ ವಿ.ವಿ.ಗೆ 25 ಗೌರವ ಪ್ರಾಧ್ಯಾಪಕರ ಹೊರ

ಚಿಕ್ಕಮಗಳೂರಲ್ಲಿ ಗಲಭೆ, ಲಾಠಿ

ಚಿಕ್ಕಮಗಳೂರಲ್ಲಿ ಗಲಭೆ, ಲಾಠಿ | ಪ್ರಜಾವಾಣಿ

ದಾವಣಗೆರೆ ವಿ.ವಿಗೆ ಕಲಿವಾಳ ಕುಲಪತಿ

ದಾವಣಗೆರೆ ವಿ.ವಿಗೆ ಕಲಿವಾಳ ಕುಲಪತಿ | ಪ್ರಜಾವಾಣಿ
 ಸರಕಾರದ ಸಲಹೆ ತಿರಸ್ಕರಿಸಿದ ರಾಜ್ಯಪಾಲರು

ಎಚ್.. ಎಸ್. ವೆಂಕಟೇಶಮೂರ್ತಿ -ಜಿ. ಎಸ್.ಎಸ್ ಕಾವ್ಯ -ವಾಸ್ತವಪ್ರಜ್ಞೆ ಕನಸುಗಳ ಮುಖಾಮುಖಿ

Details here to read H. S. Venkateshmurti's article _ G. S. Shivarudrappa's Poetry

ಕಾಳಿ ದಂಡೆಯಲ್ಲಿ ಅಪರೂಪದ ಅತಿಥಿಗಳು

ಮುಗಿಯಿತು ವರುಷ, ಓದಿನ ಹರುಷ - 2013

ಮುಗಿಯಿತು ವರುಷ, ಓದಿನ ಹರುಷ - Indiatimes Vijaykarnatka
 Best books 2013

ಪ್ರತಿಯೊಬ್ಬ ಲೇಖಕಿಯ ಅಂತರಂಗದಲ್ಲೂ - ಸಾರಾ ಜೋಸೆಫ್ / ಡಾ / ಅಶೋಕ್ ಕುಮಾರ್

ರಾ. ಸತ್ಯನಾರಾಯಣ - ಗಣೇಶ್ ಅಮೀನಗಡ

ನಾವು ಪಕ್ಕದ ಮನೆಯಲ್ಲಿ ಭಿಕ್ಷೆ ಬೇಡಬೇಕಾ?

ನಾವು ಪಕ್ಕದ ಮನೆಯಲ್ಲಿ ಭಿಕ್ಷೆ ಬೇಡಬೇಕಾ? | ಪ್ರಜಾವಾಣಿ
ಸರೋಜಿನಿ ಮಹಿಷಿ ವರದಿ ಅನುಷ್ಟಾನ

‘ರನ್ನ ವೈಭವದ ಯಶಸ್ಸಿಗೆ ಕೈ ಜೋಡಿಸಿ’

‘ರನ್ನ ವೈಭವದ ಯಶಸ್ಸಿಗೆ ಕೈ ಜೋಡಿಸಿ’ | ಪ್ರಜಾವಾಣಿ

ದೆಹಲಿ ಸಿ.ಎಂ ಆಗಿ ಕೇಜ್ರಿವಾಲ್ ಪ್ರಮಾಣ, ಭ್ರಷ್ಟಾಚಾರ ಮುಕ್ತ ಆಡಳಿತದ ಭರವಸೆ

ದೆಹಲಿ ಸಿ.ಎಂ ಆಗಿ ಕೇಜ್ರಿವಾಲ್ ಪ್ರಮಾಣ, ಭ್ರಷ್ಟಾಚಾರ ಮುಕ್ತ ಆಡಳಿತದ ಭರವಸೆ | ಪ್ರಜಾವಾಣಿ

.ಕಾರ್ತಿಕ್ [ audio -kannada } ಸಂಸ್ಕೃತ ನಿಘಂಟುಗಳು

SANSKRIT NET LOKA: Kartik - [ Kannada audio ] Sanskrit...: Kartik - Sanskrit dictionaries - YourListen  ಕಾರ್ತಿಕ್ - ಭಾರತೀಯ ನಿಘಂಟು ಪರಂಪರೆ - ಸಂಸೄತ ನಿಘಂಟುಗಳು contact Kartik cell- 9448324122 email-sai...

ಮಾಸ್ತಿ ಅವರ ಆಂಗ್ಲ ನೌಕಾ ಕ್ಯಾಪ್ಟನ್ -ಟಿ. ಪಿ. ಅಶೋಕ

ಮಾಸ್ತಿ ಅವರಆಂಗ್ಲ ನೌಕಾ ಕ್ಯಾಪ್ಟನ್

ಗಂಡು-ಹೆಣ್ಣಿನ, ಗಂಡ-ಹೆಂಡತಿಯ ಸಂಬಂಧಗಳಲ್ಲಿನ ಇಕ್ಕಟ್ಟು-ಬಿಕ್ಕಟ್ಟುಗಳ ಶೋಧ ಮಾಸ್ತಿ ಅವರಕಥಾಸಾಹಿತ್ಯದ ಪ್ರಧಾನ ಆಶಯಗಳಲ್ಲಿ ಒಂದು. ವಿವಿಧ ಸಾಮಾಜಿಕ, ಸಾಂಸ್ಕೃತಿಕ, ಧಾಮರ್ಿಕ ಹಿನ್ನೆಲೆಗಳಿಗೆ ಸೇರಿದ ಹಲವಾರು ದಂಪತಿಗಳ ದಾಂಪತ್ಯದ ಸ್ವರೂಪವನ್ನು ಮಾಸ್ತಿ ತಮ್ಮ  ಅನೇಕ ಕತೆಗಳಲ್ಲಿ ನಿರೂಪಿಸಿದ್ದಾರೆ. ವಿವಾಹಪೂರ್ವ, ವಿವಾಹೇತರ ಸಂಬಂಧಗಳ ಹಿಂದಿನ ಪ್ರೇರಣೆಗಳನ್ನೂ ಅವುಗಳ ಪರಿಣಾಮವನ್ನೂಅವರುತುಂಬ ಸಮಾಧಾನ-ಸಹಾನುಭೂತಿಗಳಿಂದ ಗಮನಿಸಿದ್ದಾರೆ.ಯಾವುದೇ ಸರಳ ನೈತಿಕ ತೀಮರ್ಾನಗಳಿಗೆ ಧಾವಿಸದೆ ಮನುಷ್ಯನ ಲೈಂಗಿಕ ನಡಾವಳಿಯಲ್ಲಿರುವ ಸಮಸ್ಯಾತ್ಮಕ ಅಂಶಗಳನ್ನು ಅವರುತುಂಬ ಉದಾರವಾಗಿ ಪರಿಶೀಲಿಸುವ ವ್ಯವಧಾನವನ್ನುತೋರಿದ್ದಾರೆ. ಮನುಷ್ಯನ ಲೈಂಗಿಕ ವರ್ತನೆಗಳ ಹಿಂದಿನ ಒತ್ತಡಗಳನ್ನು ತೆರೆದ ಮನಸ್ಸಿನಿಂದ ಅರ್ಥಮಾಡಿಕೊಳ್ಳುವ ಮಾಸ್ತಿಯವರು ಸಂಬಂಧಗಳನ್ನು ಉಳಿಸಿಕೊಳ್ಳುವವರ ಬಗ್ಗೆ ಹೆಚ್ಚಿನ ಮೆಚ್ಚುಗೆಯನ್ನುತೋರುವುದಾದರೂ ಅನಿವಾರ್ಯವಾಗಿ ಬಿಡುವ ವಿಚ್ಛೇದನಗಳನ್ನು ತಿರಸ್ಕಾರದಿಂದ ನೋಡುವುದಿಲ್ಲ. ದಾಂಪತ್ಯದ ನಿಯಮಗಳನ್ನು ಮೀರಬಾರದುಎಂಬುದು ಮಾಸ್ತಿಯವರ ಒಟ್ಟಾರೆ ನಿಲುವಾಗಿದ್ದರೂ, ಕೆಲವು ಜೀವನ ಸಂದರ್ಭಗಳಲ್ಲಿ ಹಾಗೆ ಮೀರುವುದುಯಾಕೆ ಅನಿವಾರ್ಯವಾಯಿತು, ಅದರ ಹಿಂದಿನ ಪರಿಸ್ಥಿತಿ-ಮನಸ್ಥಿತಿ ಏನು ಎಂದುಅವರು ನೈತಿಕಧಾಷ್ಟ್ರ್ಯವಿಲ್ಲದ ಮನುಷ್ಯಾನುಕಂಪದ ನೆಲೆಯಲ್ಲಿ ವಿಚಾರಿಸುತ್ತಾರೆ. 'ಕೆಡುವುದೆಂದರೇನು'ಎಂಬುದುತಮಗೆಇನ್ನೂ ತಿಳಿಯದೆಂದು ಮಾಸ್ತಿ ಉದ್ಗರಿಸುವಲ್ಲಿ ಮನುಷ್ಯನ ಲೈಂಗಿಕ ಬದುಕನ್ನುಕುರಿತಒಂದು ಬಗೆಯ ವಿಸ್ಮಯವೇಧ್ವನಿತವಾಗಿಬಿಡುತ್ತದೆ.

ಎಡ ಬಲಗಳ ಮೇರೆ ಮೀರಿ ಹರಿವ ಶರಾವತಿ - ನಾ ಡಿಸೋಜಾ - ಬಿ.ಎಲ್. ರಾಜು

Friday, December 27, 2013

' ನಕ್ಷ್ಟತ್ರಲೋಕ ’ ಬಿಡುಗಡೆ -29-12-2013

ಯುವ ಕವಿಗಳ ಕವನ ಸಂಕಲನಗಳು.

ಕನ್ನಡ ಕನ್ನಡಿಗ ಕರ್ನಾಟಕ: ಕನ್ನಡ ಸಾಹಿತ್ಯ ಲೋಕಕ್ಕೆ ಮೂರು ಯುವ ಕವಿಗಳ ಕವನ ಸಂಕಲನ ಅ...: ಕನ್ನಡ ಸಾಹಿತ್ಯ ಲೋಕಕ್ಕೆ ಮೂರು ಯುವ  ಕವಿಗಳ  ಕವನ ಸಂಕಲನ ಅರ್ಪಣೆ ಶರತ್ ಚಕ್ರವರ್ತಿ , ರಾಜೇಂದ್ರ ಪ್ರಸಾದ್ , ಪ್ರವರ ಕೊಟ್ಟೂರು

ಜಿ.ಎಸ್.ಎಸ್. ನಮಗೆ ಏಕೆ ಮತ್ತು ಹೇಗೆ ಮಾದರಿ -ದಾ / ರಾಮಲಿಂಗಪ್ಪ.ಟಿ. ಬೇಗೂರು

ಹಿರಿಯ ನಟ ಫಾರೂಕ್ ಶೇಕ್ ಇನ್ನಿಲ್ಲ

ಬ್ರೇಕಿಂಗ್ ನ್ಯೂಸ್ : ಹಿರಿಯ ನಟ ಫಾರೂಕ್ ಶೇಕ್ ಇನ್ನಿಲ್ಲ… « ಅವಧಿ / Avadhi

ಡಾ / ಜೆ. ಪಿ. ದಾಸ್


ಉಡುಪಿಯಲ್ಲಿ ಭರತಮುನಿ ಜಯಂತಿ 29- 12-2013 ನಿಮಗೆ ಸ್ವಾಗತ

‘ಕವಿಮನೆ’ ಪರಿಸರ ಕುರೂಪ; ತೆರವುಗೊಳ್ಳದ ಒತ್ತುವರಿ

5 ಕಾಲೇಜುಗಳಲ್ಲಿ ಯುಜಿಸಿ ಅನುದಾನ ದುರ್ಬಳಕೆ

5 ಕಾಲೇಜುಗಳಲ್ಲಿ ಯುಜಿಸಿ ಅನುದಾನ ದುರ್ಬಳಕೆ | ಪ್ರಜಾವಾಣಿ

ಚಂಪಾಗೆ ಹಾಮಾನಾ ಪ್ರಶಸ್ತಿ

ಚಂಪಾಗೆ ಹಾಮಾನಾ ಪ್ರಶಸ್ತಿ | ಪ್ರಜಾವಾಣಿ

ತುಮಕೂರು ವಿ. ವಿ ಗೌರವ ಡಾಕ್ಟರೇಟ್‌ ನೀಡಿಕೆಯಲ್ಲೂ ಜಾತಿ ವಾಸನೆ

ಬೆಂಗಳೂರು ಚಿತ್ರೋತ್ಸವ ಗಿರೀಶ್ ಕಾಸರವಳ್ಳಿ ಆಯ್ಕೆ

ಗಿರೀಶ್ ಕಾಸರವಳ್ಳಿ ಆಯ್ಕೆ « ಅವಧಿ / Avadhi

ಹರಿಪ್ರಕಾಶ್ ಕೋಣೆಮನೆ - ಒಂದು ಸರಕಾರ ಇಷ್ಟು ಬೇಗನೆ ಹೊಳಪು ಕಳಕೋಡರೆ ಹೇಗೆ ?

Details clik here to read Hariprasad  Konemane's article -

ಅವರು ಬೆಳಕಿನ ಬೆನ್ನತ್ತಿ ಹೋದರು... - ಜಿ. ಎನ್. ಮೋಹನ್

ಸಾಯಿನಾಥ್ - ಹತ್ತು ವರ್ಷಗಳಲ್ಲಿ ನೀರಿಗಾಗಿ ಕೋಲಾಹಲ

.........: ನನ್ನೂರು ಧಾರವಾಡ ನನ್ನ ಹೀಂಗ ಕಾಡಬ್ಯಾಡ -ಡಾ / ರಾಜಶೇಖರ್

ಅಲೆಮಾರಿ ಜೋಳಿಗೆಯ ಭಾವಬಿಂದುಗಳು(A satchel of a Vogabond-a Kannada blog).........: ನನ್ನೂರು ಧಾರವಾಡ ನನ್ನ ಹೀಂಗ ಕಾಡಬ್ಯಾಡ: Ragam with Prof. Champa, Prof. Kattimani and Donur ನನ್ನೂರು ಧಾರವಾಡ ನನ್ನ ಹೀಂಗ ಕಾಡಬ್ಯಾಡ ಎದೆಯಾಗ ನೂರು ತರದ ಕುಡುಬುಡುಕಿಯಾಡಬ್ಯಾಡ. . . ಇ...

Thursday, December 26, 2013

ತುಮಕೂರು ವಿ. ವಿ - 183 ದಿನಗಳ ಸಂಶೋಧನೆ, 49 ದಿನದಲ್ಲಿ ಪಿಎಚ್‌.ಡಿ

ಇತಿಹಾಸದ ಹುಡುಕಾಟಕ್ಕೆ ಪತ್ರಿಕೆಗಳ ಕಾಣಿಕೆ -ರಾಮಚಂದ್ರ ಗುಹಾ

ನರೇಂದ್ರ ರೈ ದೇರ್ಲ- ಬೇರಿಗಿಳಿದ ಸಾಹಿತಿಗಳು , ಕಲಾವಿದರು

Details-  clik here to read Narendra rai derla's article - vishvanudisiri Krishimela

ಮಡಿಕೇರಿ - 80ನೇ ಸಮ್ಮೇಳನಕ್ಕೆ 80 ಕಳಸ ವೈಭವ

ಜಿಎಸ್‌ಎಸ್‌ಗೆ ವಿದಾಯದ ಗಾಯನ, ಕರಗಿದ ಮನ...

ಉತ್ತರ ಪ್ರದೇಶ - ಸತ್ಯ ಮರೆಮಾಚುವ ಯತ್ನ

ಸಂಪಾದಕೀಯ: ಸತ್ಯ ಮರೆಮಾಚುವ ಯತ್ನ - Indiatimes Vijaykarnatka

ತಪ್ಪೊಪ್ಪಿಕೊಂಡ ಜಂಕ್ ಫ಼ುಡ್ ಗಳು

varthabharathi | kannada News, Latest kannada News from Gulf, Asia,India and on Sports, Business,Indian,Politics, Education
macdonald

ಸಿರಿವರ ಪುಸ್ತಕಗಳ ಬಿಡುಗಡೆ 28-12-2013

ವಿದ್ವತ್‌ ವರ್ಗಕ್ಕೆ ಆದರ್ಶ ಉಪಾಧ್ಯಾಯ:ಡಾ|ರೈ

ಮಣಿಪಾಲದಲ್ಲಿ ಪಿ. ಸಾಯಿನಾಥ್ ಉಪನ್ಯಾಸ --Development -realities & rhetoric -27-12-2013


 P.  Sainath
 Key note address -Development- Realities and Rhetoric
 Alal Bihari Vajpeyi Hall , D. C. Office , Manipal
 27-12-2012
 6pm
 WELCOME

ಡಾ / ಸುಶೀಲಾ ಉಪಾಧ್ಯಾಯರು ಬೇಗನೆ ಗುಣಮುಖಿಯಾಗಲಿ


ಇಂದು -26-12-2013 -  ಉಡುಪಿಯ ಗೋವಿಂದ ಪೈ ಕೇಂದ್ರದಲ್ಲಿ  ತುಳು ನಿಘಂಟಿನ ಡಾ / ಉ. ಪಿ. ಉಪಾಧ್ಯಾಯ ದಂಪತಿಗಳಿಗೆ ಸನ್ಮಾನ , ’ ಕೊಪ್ಪರಿಗೆ ’ ಅಭಿನಂದನಾ ಗ್ರಂಥ ಅರ್ಪಣೆ ಸಮಾರಂಭ ಏರ್ಪಡಿಸಲಾಗಿತ್ತು . ಆದರೆ ಬೆಳಿಗ್ಗೆ ಡಾ / ಸುಶೀಲಾ ಉಪಾಧ್ಯರು ಅನಾರೋಗ್ಯದಿಂದ ಆಸ್ಪತ್ರೆ  ಸೇರಬೇಕಾಯಿತು.
 ಡಾ / ಸುಶೀಲಾ ಉಪಾಧ್ಯಾಯರು ಬೇಗ ಗುಣಮುಖಿಯಾಗಲಿ ಎಂದು  ಹಾರೈಸುತ್ತೇನೆ .
         - ಮುರಳೀಧರ ಉಪಾಧ್ಯ ಹಿರಿಯಡಕ

ದಾ / ಯು. ಪಿ. ಉಪಾಧ್ಯಾಯರಿಗೆ ’ ಕೊಪ್ಪರಿಗೆ ’ ಅಭಿನಂದನ ಗ್ರಂಥ ಅರ್ಪಣೆ

ಫ್ರೊ/ ಶ್ರೀಪತಿ ತಂತ್ರಿ ಅವರಿಗೆ ಅಭಿನಂದನೆ

ಪಂಚಭೂತಗಳಲ್ಲಿ ಲೀನವಾದ ಜಿಎಸ್ಎಸ್

ರಾಮಾಯಾಣ ಪ್ರಕ್ಷೇಪ - ತೋಳ್ಪಾಡಿಯವರಿಗೆ ಅಜ್ಜಿಯೊಬ್ಬರು ಹೇಳಿದ ಕತೆ

View E-Paper- pls clik page 10 in epaper

ಕಿ.ರಂ. ನಾಗರಾಜ ಪ್ರಶಸ್ತಿ ಪ್ರದಾನ ಸಮಾರಂಭ