stat Counter



Showing posts with label kannada blogs. Show all posts
Showing posts with label kannada blogs. Show all posts

Saturday, April 4, 2015

5 --4-2015 ರಂದು ಬೆಳಿಗ್ಗೆ 9.30 ಕ್ಕೆ -ETVnews -ಸೈಡ್ ವಿಂಗ್ಸ್ ನಲ್ಲಿ ಬ್ಲಾಗ್ಗರ್ ಮುರಳೀಧರ ಉಪಾಧ್ಯ

’ಚಕ್ರರತ್ನ’ ನಾಟಕದ ಒಂದು ದೃಶ್ಯ, ’ಅವಿರತ’ ತಂಡದ ಬಗ್ಗೆ, ಮಕ್ಕಳ ಶಿಕ್ಷಣದಲ್ಲಿ, ಸಾಹಿತ್ಯ, ಕಲೆ, ರಂಗ ಚಟುವಟಿಕೆಗಳಲ್ಲಿ ’ಅವಿರತ’ ತೊಡಗಿಕೊಂಡ ಬಗ್ಗೆ, ಅದರ ಮುಂದಿನ ಯೋಜನೆಗಳ ಬಗ್ಗೆ ರೋಹಿತ್ ಜೊತೆ ಒಂದು ಚಿಟ್ ಚಾಟ್, ರಂಗಭೂಮಿಯನ್ನು, ಮದುಮಗಳ ಹೆಜ್ಜೆ ಗುರುತನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿದ ಸುರೇಶ್, ಎಂ ಎಸ್ ಶ್ರೀರಾಂ ಜೊತೆ ಬುಕ್ ಟಾಕ್, ಮುರಳಿಧರ ಉಪಾಧ್ಯ ಬ್ಲಾಗ್ ನನ್ನ ಜೊತೆ ಈ ಸಲದ ಸೈಡ್ ವಿಂಗ್ ನಲ್ಲಿ. ನಾಳೆ ಬೆಳಗ್ಗೆ ETV News - Kannada ಸೈಡ್ ವಿಂಗ್ ಕಾರ್ಯಕ್ರಮದಲ್ಲಿ ನನ್ನ ಜೊತೆ. ನಾಳೆ ಬೆಳಗ್ಗೆ ೯.೩೦ ಗೆ ಕಾರ್ಯಕ್ರಮ, ಮತ್ತೆ ಮಂಗಳವಾರ ಬೆಳಗ್ಗೆ ೮ಕ್ಕೆ ರಿಪೀಟ್ ಟೆಲಿಕಾಸ್ಟ್! (ಕೊನೆ ಕ್ಷಣದ ಬದಲಾವಣೆಗಳನ್ನು ಹೊರತುಪಡಿಸಿ) ಅಕಸ್ಮಾತ್ ನಿಮ್ಮ ಮನೆ ಟಿವಿಯಲ್ಲಿ ಈಟಿವಿ ನ್ಯೂಸ್ ಬರದಿದ್ದರೆ ಲೈವ್ ಸ್ಟ್ರೀಮಿಂಗ್ ಗೆ ಈ ಲಿಂಕನ್ನು ಕ್ಲಿಕ್ಕಿಸಿ (ಇದು ಲೈವ್ ಸ್ಟ್ರಿಮ್ ಆದ್ದರಿಂದ ಕಾರ್ಯಕ್ರಮದ ಪ್ರಸಾರದ ವೇಳೆಯಲ್ಲಿ ಮಾತ್ರ ಈ ಲಿಂಕಿನಲ್ಲಿ ಅದನ್ನು ನೋಡಬಹುದು) : http://m.news18.com/live-tv/etv-kannada
 -ಸಂಧ್ಯಾ ರಾಣಿ

Saturday, June 28, 2014

ಕೆ. ಸತ್ಯನಾರಾಯಣ - ಮುರಳೀಧರ ಉಪಾಧ್ಯರ ’ ಸಖೀಗೀತ ’ ಬ್ಲಾಗ್

ಸಂವೇದನಾಶೀಲವಾದ ಮತ್ತು ಸದ್ಯದ ಒತ್ತಾಸೆಗಾಗಿ ಓದನ್ನು,  ವಾಗ್ವಾದವನ್ನು ಪ್ರೇರೇಪಿಸುವುದಕ್ಕೆ ಹೊಸ ತಂತ್ರ ಜ್ಞಾನ ಮತ್ತು ಮಾಧ್ಯಮಗಳು ಹೇಗೆ ಬಳಕೆಯಾಗಬಹುದೆಂಬುದಕ್ಕೆ ಶ್ರೀ ಮುರಳೀಧರ ಉಪಾಧ್ಯ ಹಿರಿಯಡಕ ಅವರು ಪ್ರಸ್ತುತ ನಡೆಸುತ್ತಿರುವ’ ಸಖೀಗೀತ " ಬ್ಲಾಗ್ ಉತ್ತಮ ಉದಾಹರಣೆಯಾಗಿದೆ . ಕನ್ನಡ ಸಾಹಿತ್ಯ ಪುಸ್ತಕ ಸಂಸ್ಕೄತಿಗೆ ಮುಖ್ಯವೆನಿಸಿದ ಸುದ್ದಿ , ವಿಶ್ಲೇಷಣೆ , ನೋಟಗಳಿಲ್ಲವನ್ನು ವಿವಿಧ ಪತ್ರಿಕೆ ಮತ್ತು ಪ್ರಕಟಣೆಗಳಿಂದ ಸಂಗ್ರಹಿಸಿ ಒಂದು ರೀತಿಯ ಸಂಪರ್ಕ ಜಾಲವನ್ನು ನಿರ್ಮಿಸಿ ಕೊಡಲಾಗುತ್ತಿದೆ .
      ಬ್ಲಾಗ್ಗಳು ಹೀಗೆ  connect  ಮಾಡುವ ಕೆಲಸವನ್ನು ಮಾತ್ರ ಮಾಡಿದಾಗ ಪರಸ್ಪರ ಸಂವಹನ  ಸ್ಪಂದನವನ್ನು ಹೆಚ್ಚಿಸುತ್ತವೆ.ಬ್ಲಾಗ್ ಗೇ ವಿಶಿಷ್ಟವಾದ ಸ್ವಂತ  ದೄಷ್ಟಿಕೋನಕ್ಕೆ ಬದಲಾಗಿ ಸಮಕಾಲೀನ ಬದುಕಿನಲ್ಲಿ ಕ್ರಿಯಾಶೀಲವಾಗಲು  ತವಕಿಸುತ್ತಿರುವ ಹತ್ತಾರು ದೄಷ್ಟಿಕೋನಗಳು ಒಟ್ಟೀಘೇ ಸಿಕ್ಕಿ ಸಂಸ್ಕೄತಿಕ  ಜೀವನದ ಬಹುಮುಖತೆಯನ್ನು ಪರಿಭಾವಿಸಲು ಸಾಧ್ಯವಾಗುತ್ತದೆ .
                           - ಕೆ. ಸತ್ಯನಾರಾಯಣ.
              { ’ ಓದು ಮತ್ತು ಹೊಸ ತಾಂತ್ರಿಕತೆ ’ ಆಕಾಶವಾಣಿ ಬೆಂಗಳೂರು ಕೇಂದ್ರವು ನಡೆಸಿದ - ನವ ನವೋದಯ - ಕನ್ನಡ ಸಾಹಿತ್ಯದ ನಾಳೆಗಳು - ಸಾಹಿತ್ಯ ಉತ್ಸವದಲ್ಲಿ ಓದಿದ ಪ್ರಬಂಧ .[2013 ] ಕೆ. ಸತ್ಯನಾರಾಯಣ ಅವರ ’ ಸುಮ್ಮನೆ ಓದೋಣ ’ { 2013 -ಐ. ಬಿ. ಎಚ್ ಪ್ರಕಾಶನ } ಪುಸ್ತಕದಲ್ಲಿ ಈ ಲೇಖನ  ಪ್ರಕಟವಾಗಿದೆ.}

Thursday, January 9, 2014

ಸಾಹಿತ್ಯ ಸಮ್ಮೇಳನ ಸಮಾರೋಪ - ಸತ್ಯವನ್ನೇ ಹೇಳಿದ್ದೇನೆ: ನಾ.ಡಿಸೋಜ

ಸತ್ಯವನ್ನೇ ಹೇಳಿದ್ದೇನೆ: ನಾ.ಡಿಸೋಜ | ಪ್ರಜಾವಾಣಿ
kannada sahitya sammelana, madikeri, 2014

ಕನ್ನಡ ಸಾಹಿತ್ಯ ಸಮ್ಮೇಳನ , ಮಡಿಕೇರಿ

ಸಮಾನಾಂತರ ಕವಿಗೋಷ್ಠಿ - ಕವಿಸಂದಣಿಯಲ್ಲಿ ಸೊರಗಿದ ಕವಿತೆ!

ಕವಿಸಂದಣಿಯಲ್ಲಿ ಸೊರಗಿದ ಕವಿತೆ! | ಪ್ರಜಾವಾಣಿ
ಕನ್ನಡ ಸಾಹಿತ್ಯ ಸಮ್ಮೇಳನ , ಮಡಿಕೇರಿ , 2014

ಕನ್ನಡ ಸಾಹಿತ್ಯ ಸಮ್ಮೇಳನ ಮಡಿಕೇರಿ - ಕವಿ ಗೋಷ್ಠಿ - 'ಕಾಲದ ಕೂಸುಗಳ’ ಕಾವ್ಯಾನಂದ

Tuesday, October 22, 2013

’ಸಖೀಗೀತ ’ ಬ್ಲಾಗ್ ಗೆ ಭೇಟಿ ನೀಡಿದವರು ಎರಡು ಲಕ್ಷ ....

 2010ರಲ್ಲಿ ನಾನು ಆರಂಭಿಸಿದ " ಸಖೀಗೀತ ’ ಬ್ಲಾಗ್ ಗೆ ಭೇಟಿ ನೀಡಿದವರ ಸಂಖ್ಯೆ ಎರಡು ಲಕ್ಷ ದಾಟುತ್ತಿರುವ ಸಂದರ್ಭದಲ್ಲಿ  ನನ್ನ ಬ್ಲಾಗ್ ಓದುಗರಿಗೆ , ಫೇಸ್ ಬುಕ್ ಗೆಳೆಯರಿಗೆ , ಟ್ವಿಟ್ಟರ್ ಮಿತ್ರರಿಗೆ ಧನ್ಯವಾದಗಳು.
       ಮೆಚ್ಚುಗೆಯ ಮಾತುಗಳ ಮೂಲಕ  ಪ್ರೋತ್ಸಾಹಿಸಿದ  ರಾಮಚಂದ್ರ ದೇವ , ಬಿ. ಎ. ವಿವೇಕ ರೈ, ಎಚ್. ಎಸ್. ರಾಘವೇಂದ್ರ ರಾವ್ , ಕೆ. ಸತ್ಯನಾರಾಯಣ ಇವರೆಲ್ಲರಿಗೆ  thanks .
                                      ಮುರಳೀಧರ ಉಪಾಧ್ಯ ಹಿರಿಯಡಕ

Monday, October 21, 2013

ರಾಮಚಂದ್ರ ದೇವ- ಮುರಳೀಧರ ಉಪಾಧ್ಯರ ಬ್ಲಾಗ್ ನಲ್ಲಿ ಹೊಸತನ

Devasahitya: ಮುರಳೀಧರ ಉಪಾಧ್ಯ: ಪೂರ್ಣಚಂದ್ರ ತೇಜಸ್ವಿ ಇದ್ದಾಗ ಕಂಪ್ಯೂಟರ್ ಮತ್ತು ಅದರ ಅಗತ್ಯಗಳ ಬಗ್ಗೆ ತುಂಬಾ ಹೇಳುತ್ತಿದ್ದರು. ಕಂಪ್ಯೂಟರನ್ನು ನಾವು ಕನ್ನಡಿಗರು ಸರಿಯಾಗಿ ಬಳಸಲು ಕಲಿಯದಿದ್ದರೆ ಜಾಗತ...- clik here to read