ಸಖೀಗೀತ-SAKHEEGEETA-This blog contains articles, book reviews in kannada and english about kannada and Indian literature
stat Counter
//
var sc_project=11731401;
var sc_invisible=0;
var sc_security="395262f6";
var scJsHost = (("https:" == document.location.protocol) ? "https://secure." : "http://www.");
document.write(""+"script>");
//]]>
Showing posts with label ಸಖೀಗೀತ. Show all posts
Showing posts with label ಸಖೀಗೀತ. Show all posts
Saturday, August 15, 2020
Thursday, June 15, 2017
Tuesday, December 13, 2016
Sunday, May 31, 2015
Saturday, June 28, 2014
ಕೆ. ಸತ್ಯನಾರಾಯಣ - ಮುರಳೀಧರ ಉಪಾಧ್ಯರ ’ ಸಖೀಗೀತ ’ ಬ್ಲಾಗ್
ಸಂವೇದನಾಶೀಲವಾದ ಮತ್ತು ಸದ್ಯದ ಒತ್ತಾಸೆಗಾಗಿ ಓದನ್ನು, ವಾಗ್ವಾದವನ್ನು ಪ್ರೇರೇಪಿಸುವುದಕ್ಕೆ ಹೊಸ ತಂತ್ರ ಜ್ಞಾನ ಮತ್ತು ಮಾಧ್ಯಮಗಳು ಹೇಗೆ ಬಳಕೆಯಾಗಬಹುದೆಂಬುದಕ್ಕೆ ಶ್ರೀ ಮುರಳೀಧರ ಉಪಾಧ್ಯ ಹಿರಿಯಡಕ ಅವರು ಪ್ರಸ್ತುತ ನಡೆಸುತ್ತಿರುವ’ ಸಖೀಗೀತ " ಬ್ಲಾಗ್ ಉತ್ತಮ ಉದಾಹರಣೆಯಾಗಿದೆ . ಕನ್ನಡ ಸಾಹಿತ್ಯ ಪುಸ್ತಕ ಸಂಸ್ಕೄತಿಗೆ ಮುಖ್ಯವೆನಿಸಿದ ಸುದ್ದಿ , ವಿಶ್ಲೇಷಣೆ , ನೋಟಗಳಿಲ್ಲವನ್ನು ವಿವಿಧ ಪತ್ರಿಕೆ ಮತ್ತು ಪ್ರಕಟಣೆಗಳಿಂದ ಸಂಗ್ರಹಿಸಿ ಒಂದು ರೀತಿಯ ಸಂಪರ್ಕ ಜಾಲವನ್ನು ನಿರ್ಮಿಸಿ ಕೊಡಲಾಗುತ್ತಿದೆ .
ಬ್ಲಾಗ್ಗಳು ಹೀಗೆ connect ಮಾಡುವ ಕೆಲಸವನ್ನು ಮಾತ್ರ ಮಾಡಿದಾಗ ಪರಸ್ಪರ ಸಂವಹನ ಸ್ಪಂದನವನ್ನು ಹೆಚ್ಚಿಸುತ್ತವೆ.ಬ್ಲಾಗ್ ಗೇ ವಿಶಿಷ್ಟವಾದ ಸ್ವಂತ ದೄಷ್ಟಿಕೋನಕ್ಕೆ ಬದಲಾಗಿ ಸಮಕಾಲೀನ ಬದುಕಿನಲ್ಲಿ ಕ್ರಿಯಾಶೀಲವಾಗಲು ತವಕಿಸುತ್ತಿರುವ ಹತ್ತಾರು ದೄಷ್ಟಿಕೋನಗಳು ಒಟ್ಟೀಘೇ ಸಿಕ್ಕಿ ಸಂಸ್ಕೄತಿಕ ಜೀವನದ ಬಹುಮುಖತೆಯನ್ನು ಪರಿಭಾವಿಸಲು ಸಾಧ್ಯವಾಗುತ್ತದೆ .
- ಕೆ. ಸತ್ಯನಾರಾಯಣ.
{ ’ ಓದು ಮತ್ತು ಹೊಸ ತಾಂತ್ರಿಕತೆ ’ ಆಕಾಶವಾಣಿ ಬೆಂಗಳೂರು ಕೇಂದ್ರವು ನಡೆಸಿದ - ನವ ನವೋದಯ - ಕನ್ನಡ ಸಾಹಿತ್ಯದ ನಾಳೆಗಳು - ಸಾಹಿತ್ಯ ಉತ್ಸವದಲ್ಲಿ ಓದಿದ ಪ್ರಬಂಧ .[2013 ] ಕೆ. ಸತ್ಯನಾರಾಯಣ ಅವರ ’ ಸುಮ್ಮನೆ ಓದೋಣ ’ { 2013 -ಐ. ಬಿ. ಎಚ್ ಪ್ರಕಾಶನ } ಪುಸ್ತ
ಕದಲ್ಲಿ ಈ ಲೇಖನ ಪ್ರಕಟವಾಗಿದೆ.}
Subscribe to:
Posts (Atom)