13ನೇ ವರ್ಷದಲ್ಲಿ 20 ಸಾವಿರ ಲೇಖನ!: ಕೇವಲ ಎರಡು ಲೇಖನಗಳ ಪ್ರಕಟಣೆಯೊಂದಿಗೆ 2003ರ ಜೂನ್‌ನಲ್ಲಿ ಆರಂಭವಾದ ಕನ್ನಡ ವಿಕಿಪೀಡಿಯ ಈಗ ತನ್ನ ಒಡಲಲ್ಲಿ 20 ಸಾವಿರ ಲೇಖನಗಳನ್ನು ತುಂಬಿಸಿಕೊಂಡಿದೆ. ‘ನಾನು ನಿನಗೆ, ನೀನು ನನಗೆ’ ಎನ್ನುವ ತತ್ವದಲ್ಲಿ ಕೆಲಸ ಮಾಡುತ್ತಿರುವ ‘
ಕನ್ನಡ ವಿಕಿ’ ಜೂನ್‌ನಲ್ಲಿ 13 ವರ್ಷ ಪೂರ್ಣಗೊಳಿಸಲಿದೆ.
ಸಖೀಗೀತ-SAKHEEGEETA-This blog contains articles, book reviews in kannada and english about kannada and Indian literature
stat Counter
//
var sc_project=11731401;
var sc_invisible=0;
var sc_security="395262f6";
var scJsHost = (("https:" == document.location.protocol) ? "https://secure." : "http://www.");
document.write(""+"script>");
//]]>
Showing posts with label kannada wiki. Show all posts
Showing posts with label kannada wiki. Show all posts
Sunday, May 29, 2016
Tuesday, January 19, 2016
ವಿಕಿಪೀಡಿಯಾ–15: ಕನ್ನಡದ ತಲ್ಲಣಗಳು - ಎನ್. ಎ. ಎಮ್. ಇಸ್ಮಾಯಿಲ್
ವಿಕಿಪೀಡಿಯಾ–15: ಕನ್ನಡದ ತಲ್ಲಣಗಳು: ಈ ವರ್ಷದ ಜನವರಿ 15ಕ್ಕೆ ಸರಿಯಾಗಿ ವಿಕಿಪೀಡಿಯಾ ಎಂಬ ಆನ್‌ಲೈನ್ ವಿಶ್ವಕೋಶಕ್ಕೆ 15 ವರ್ಷ ತುಂಬಿತು. ತಿಂಗಳಿಗೆ 49.3 ಕೋಟಿ ಓದುಗರಿರುವ ಈ ವಿಶ್ವಕೋಶವನ್ನು ರೂಪಿಸಿರುವುದು ಒಂದು ಸಂಪಾದಕ ಮಂಡಳಿಯಲ್ಲ. ಇದನ್ನು ಆರಂಭಿಸುವುದರ ಹಿಂದೆ ಒಂದು ತಂಡವಿತ್ತಾದರೂ ಅದು ಬೆಳೆದದ್ದು ವಿಶ್ವವ್ಯಾಪಿಯಾಗಿರುವ ಬಳಕೆದಾರ ಸಂಪಾದಕರಿಂದ.
Tuesday, November 19, 2013
Sunday, November 17, 2013
Subscribe to:
Posts (Atom)