ಸಖೀಗೀತ-SAKHEEGEETA-This blog contains articles, book reviews in kannada and english about kannada and Indian literature
stat Counter
//
var sc_project=11731401;
var sc_invisible=0;
var sc_security="395262f6";
var scJsHost = (("https:" == document.location.protocol) ? "https://secure." : "http://www.");
document.write(""+"script>");
//]]>
Showing posts with label ಅತಿಥಿ ಉಪನ್ಯಾಸಕರು. Show all posts
Showing posts with label ಅತಿಥಿ ಉಪನ್ಯಾಸಕರು. Show all posts
Sunday, March 26, 2017
Wednesday, May 25, 2016
Sunday, April 24, 2016
ಎನ್. ಉದಯಕುಮಾರ್ - ಹಂಗಾಮಿ ಹಂಗಿನಲಿ ‘ಕಾಲೇಜು ಶಿಕ್ಷಣ’
ಹಂಗಾಮಿ ಹಂಗಿನಲಿ ‘ಕಾಲೇಜು ಶಿಕ್ಷಣ’: ಮಕ್ಕಳ ಸಂಖ್ಯೆ ಕಡಿಮೆ ಎಂಬ ಕಾರಣಕ್ಕೆ ಕೆಲವು ಶಾಲೆಗಳು ಸನಿಹದ ಶಾಲೆಯಲ್ಲಿ ವಿಲೀನಗೊಂಡಿದ್ದೂ ಆಗಿದೆ. ಶಿಕ್ಷಕರ ಕೊರತೆ ಎಂದೆಂದೂ ನೀಗದ ಸಮಸ್ಯೆ. ಕಲಿಕೆಯ ಮಟ್ಟ ಪಾತಾಳಕ್ಕೆ ಇಳಿದಿದೆ ಎಂದು ‘ಪ್ರಥಮ್’ನಂಥ ಸ್ವ
ಯಂ ಸೇವಾ ಸಂಸ್ಥೆಗಳು ನಡೆಸಿದ ಸಮೀಕ್ಷೆಗಳು ಪದೇ ಪದೇ ಸಾರಿವೆ.
Saturday, April 23, 2016
ಅತಿಥಿ ಉಪನ್ಯಾಸಕರು ಮನೆಗೆ?
ಅತಿಥಿ ಉಪನ್ಯಾಸಕರು ಮನೆಗೆ?: ಸರ್ಕಾರಿ ಪದವಿ ಕಾಲೇಜುಗಳ 14 ಸಾವಿರಕ್ಕೂ ಹೆಚ್ಚು ಅತಿಥಿ ಉಪನ್ಯಾಸಕರ ಅವಧಿ ಶನಿವಾರಕ್ಕೆ ಪೂರ್ಣಗೊಂಡಿದೆ. ಆದರೆ, ಅವರನ್ನು ಮುಂದುವರಿಸುವ ಬಗ್ಗೆ ಸರ್ಕಾರ ಸ್ಪಷ್ಟ ನಿರ್ಧಾರ ಪ್ರಕಟಿಸಿಲ್ಲ.
Thursday, April 7, 2016
ಪದವಿ ಮೌಲ್ಯಮಾಪನ ಬಹಿಷ್ಕಾರ ಅತಿಥಿ ಉಪನ್ಯಾಸಕರಿಂದ ಬೆದರಿಕೆ
ಪದವಿ ಮೌಲ್ಯಮಾಪನ ಬಹಿಷ್ಕಾರ ಅತಿಥಿ ಉಪನ್ಯಾಸಕರಿಂದ ಬೆದರಿಕೆ: ಸೇವೆ ಮುಂದುವರಿಕೆ, ವೇತನವನ್ನು ತಿಂಗಳಿಗೆ ₹25 ಸಾವಿರಕ್ಕೆ ಹೆಚ್ಚಿಸಬೇಕು ಎಂಬುದೂ ಸೇರಿದಂತೆ ತಮ್ಮ ಬೇಡಿಕೆಗಳನ್ನು ಈಡೇರಿಸದಿದ್ದರೆ ಪದವಿ ಪರೀಕ್ಷೆ ಮತ್ತು ಮೌಲ್ಯಮಾಪನ ಬಹಿಷ್ಕರಿಸುವುದಾಗಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರು ಎಚ್ಚರಿಸಿದ್ದಾರೆ.
Sunday, March 20, 2016
Tuesday, February 16, 2016
ಅತಿಥಿ ಉಪನ್ಯಾಸಕರ ಸೇವೆ ವಜಾ ಆದೇಶ ವಾಪಸ್
ಅತಿಥಿ ಉಪನ್ಯಾಸಕರ ಸೇವೆ ವಜಾ ಆದೇಶ ವಾಪಸ್: ಮುಷ್ಕರ ನಿರತ ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರನ್ನು ಮತ್ತೆ ಸೇವೆಗೆ ತೆಗೆದುಕೊಳ್ಳಬಾರದು ಎಂದು ಫೆ.12ರಂದು ಹೊರಡಿಸಿರುವ ಆದೇಶವನ್ನು ಉನ್ನತ ಶಿಕ್ಷಣ ಇಲಾಖೆ ಸೋಮವಾರ ವಾಪಸ್ ಪಡೆದಿದೆ.
Sunday, February 14, 2016
Friday, February 12, 2016
ಅತಿಥಿ ಉಪನ್ಯಾಸಕರ ಮುಷ್ಕರ - ಬದಲಿ ವ್ಯವಸ್ಥೆಗೆ ಮುಂದಾದ ಶಿಕ್ಷಣ ಇಲಾಖೆ
ಬದಲಿ ವ್ಯವಸ್ಥೆಗೆ ಮುಂದಾದ ಶಿಕ್ಷಣ ಇಲಾಖೆ: ಸರ್ಕಾರಿ ಪ್ರಥಮದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರು ಒಂದು ತಿಂಗಳಿನಿಂದ ಮುಷ್ಕರ ನಡೆಸುತ್ತಿದ್ದು, ಪದವಿ ಪರೀಕ್ಷೆಗಳು ಸಮೀಪಿಸುತ್ತಿರುವ ಕಾರಣ ಆಯ್ಕೆಗೆ ಬಾಕಿ ಇರುವ ಅತಿಥಿ ಉಪನ್ಯಾಸಕರ ಪಟ್ಟಿಗೆ ಚಾಲನೆ ನೀಡುವ ಮೂಲಕ ಬದಲಿ ವ್ಯವಸ್ಥೆಗೆ ಕಾಲೇಜು ಶಿಕ್ಷಣ ಇಲಾಖೆ ಮುಂದಾಗಿದೆ.
Wednesday, February 10, 2016
Sunday, February 7, 2016
ಬಿ. ರಾಜಶೇಖರಮೂರ್ತಿ - ಜ್ಞಾನದೇಗುಲದ ‘ಕಾಯಂ’ ಅತಿಥಿಗಳು..
ಜ್ಞಾನದೇಗುಲದ ‘ಕಾಯಂ’ ಅತಿಥಿಗಳು...!: ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲ್ಲೂಕಿನ ಕಾಲೇಜೊಂದರಲ್ಲಿ ಪಾಠ ಮಾಡುತ್ತಿದ್ದ ಅತಿಥಿ ಉಪನ್ಯಾಸಕಿ ದೇವಮ್ಮ ಕುಸಿದುಬಿದ್ದು ಮೃತರಾದರು. ಹೀಗೆ ಅನಾರೋಗ್ಯ, ಮಾನಸಿಕ ಒತ್ತಡದಿಂದ ಅತಿಥಿ ಉಪನ್ಯಾಸಕರು ಸಾಯುವುದು ವಿ
ಶೇಷವೇನಲ್ಲ.
Wednesday, February 3, 2016
Tuesday, February 2, 2016
Monday, February 1, 2016
Monday, January 25, 2016
ಧರಣಿ ಸ್ಥಳದಲ್ಲೇ ಪಾಠ–ಪ್ರವಚನ...
ಧರಣಿ ಸ್ಥಳದಲ್ಲೇ ಪಾಠ–ಪ್ರವಚನ...: ತಮಗೂ ಸೇವಾ ಭದ್ರತೆ ಒದಗಿಸುವಂತೆ ಆಗ್ರಹಿಸಿ ಜಿಲ್ಲೆಯ ಅತಿಥಿ ಉಪನ್ಯಾಸಕರು ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಎದುರು ನಡೆಸುತ್ತಿರುವ ಧರಣಿ ಗುರುವಾರವೂ ಮುಂದುವರೆಯಿತು. ಗುರುವಾರ ಪ್ರತಿಭಟನಾ ಸ್ಥಳದಲ್ಲೇ ವಿದ್ಯಾರ್ಥಿಗಳಿಗೆ ಪಾಠ ಮಾಡುವ ಮೂಲಕ ಅವರು ತಮ್ಮ ಪ್ರತಿಭಟನೆ ಮುಂದುವರೆಸಿದರು.
Subscribe to:
Posts (Atom)