stat Counter



Showing posts with label chandrashekhara kambar. Show all posts
Showing posts with label chandrashekhara kambar. Show all posts

Tuesday, November 13, 2018

ಚಂದ್ರಶೇಖರ ಕಂಬಾರರ ನೂತನ ನಾಟಕದಲ್ಲಿ ಹೊಸ ಸನ್ನಿವೇಶದ ಭಾಷಾ ಪ್ರಯೋಗ

ಚಂದ್ರಶೇಖರ ಕಂಬಾರರ ನೂತನ ನಾಟಕದಲ್ಲಿ ಹೊಸ ಸನ್ನಿವೇಶದ ಭಾಷಾ ಪ್ರಯೋಗ | Prajavani: ಬಹಮನಿ ಸಾಮ್ರಾಜ್ಯಕ್ಕೆ ಸಾಂಸ್ಕೃತಿಕ, ಶೈಕ್ಷಣಿಕ ಮಹತ್ವವನ್ನು ತಂದುಕೊಟ್ಟ ಮಹಮೂದ್ ಗಾವಾನ್ ಧಾರ್ಮಿಕ ಸಾಮರಸ್ಯದ ರೂಪಕವೂ ಹೌದು. ಗಾವಾನ್‌ರ ಜೀವನ–ಸಾಧನೆಯನ್ನು ಕಂಬಾರರು ರಂಗರೂಪಕ್ಕೆ ಅದ್ಭುತವಾಗಿ ಅಳವಡಿಸಿದ್ದಾರೆ. ಅ. 28ರಂದು ಬಿಡುಗಡೆಯಾಗಲಿರುವ (ಪ್ರ: ಅಂಕಿತ ಪುಸ್ತಕ, ಬೆಂಗಳೂರು) ನಾಟಕದ ಒಂದು ಅಂಕ ಇಲ್ಲಿದೆ.