ದೇಶದ ಮೊದಲ ಗ್ರಾಮಚರಿತ್ರೆ ಕೋಶ ಆಮೆಗತಿಯಲ್ಲಿ | Udayavani - ಉದಯವಾಣಿ
ಗುರಿಯಂತೆ ಗ್ರಾಮ ಚರಿತ್ರೆ ಕೋಶ ರಚನೆ 2016ಕ್ಕೆ ಪೂರ್ಣಗೊಳ್ಳಬೇಕಿತ್ತು. ನಿರೀಕ್ಷಿತ ವೇಗದಲ್ಲಿ ಕ್ಷೇತ್ರ ಮಾಹಿತಿ ಸಂಗ್ರಹ ಕಾರ್ಯ ನಡೆದಿಲ್ಲ. 2017ರ ಮಾರ್ಚ್ ಒಳಗೆ ಇನ್ನೂ ಐದು ಜಿಲ್ಲೆಗಳ ಸಂಪುಟಗಳು ಬಿಡುಗಡೆ ಮಾಡಲಾಗುವುದು. ರಾಜ್ಯದ 59,000 ಗ್ರಾಮಗಳ ತಳಮಟ್ಟದ ಸಮೀಕ್ಷೆ ಇದಾಗಿರುವುದರಿಂದ ನಿಖರ ಮಾಹಿತಿ ಸಂಗ್ರಹಕ್ಕಾಗಿಯೇ ಹೆಚ್ಚು ಸ್ವಲ್ಪ ಸಮಯ ಬೇಕಾಗಿದೆ. ಇನ್ನೂ ಒಂದು ವರ್ಷ ಸಮಯಾವಕಾಶ ವಿಸ್ತರಿಸುವಂತೆ ಗ್ರಾಮೀಣಾಭಿವೃದ್ಧಿ ಇಲಾಖೆಗೆ ಕೇಳಿಕೊಳ್ಳಲಾಗಿದೆ.
- ಪ್ರೊ| ಚಿನ್ನಪ್ಪಗೌಡ, ಕುಲಪತಿ, ಜಾನಪದ ವಿವಿ
- ಪ್ರೊ| ಚಿನ್ನಪ್ಪಗೌಡ, ಕುಲಪತಿ, ಜಾನಪದ ವಿವಿ
No comments:
Post a Comment