stat Counter



Showing posts with label ಎಚ್. ಗೋವಿಂದಯ್ಯ. Show all posts
Showing posts with label ಎಚ್. ಗೋವಿಂದಯ್ಯ. Show all posts

Sunday, March 20, 2016

‘ಕುಸುಮಬಾಲೆ’ ವ್ಯಸನದಿಂದ ಕೂಡಿದೆ -ಎಚ್. ಗೋವಿಂದಯ್ಯ

‘ಕುಸುಮಬಾಲೆ’ ವ್ಯಸನದಿಂದ ಕೂಡಿದೆ: ‘ದೇವನೂರ ಮಹಾದೇವ, ಸಿದ್ದಲಿಂಗಯ್ಯ ಅವರ ಕಾವ್ಯ, ಸಾಹಿತ್ಯ ನಿಜವಾದ ದಲಿತ ಸಂವೇದನೆಯ ಪ್ರತೀಕವಲ್ಲ. ಮಾದರಿಯೂ ಅಲ್ಲ. ದಲಿತ ಸಾಹಿತ್ಯದ ಅಭಿವ್ಯಕ್ತಿಯೇ ಅಲ್ಲ. ದೇವನೂರರ ‘ಕುಸುಮಬಾಲೆ’ ಕೀಳರಿಮೆಯ ವ್ಯಸನದಿಂದ ಕೂಡಿದ್ದರೆ, ಸಿದ್ದಲಿಂಗಯ್ಯ ಅವರ ಕಾವ್ಯ ನಿಜವಾದ ಅರ್ಥದಲ್ಲಿ ಕಾವ್ಯವೇ ಅಲ್ಲ’ ಎಂದು ಕರ್ನಾಟಕ ಲೋಕಸೇವಾ ಆಯೋಗದ ಸದಸ್ಯ ಪ್ರೊ.ಎಚ್.ಗೋವಿಂದಯ್ಯ ಟೀಕಿಸಿದರು.