stat Counter



Showing posts with label ಎನ್. ಎ. ಎಮ್. ಇಸ್ಮಾಯಿಲ್. Show all posts
Showing posts with label ಎನ್. ಎ. ಎಮ್. ಇಸ್ಮಾಯಿಲ್. Show all posts

Thursday, December 6, 2018

ಎನ್. ಎ. ಎಮ್. ಇಸ್ಮಾಯಿಲ್- ಬಿಜೆಪಿಯ ಫೇಸ್‌ಬುಕ್‌ ಗೆಳೆತನದ ಮರ್ಮ

ಬಿಜೆಪಿಯ ಫೇಸ್‌ಬುಕ್‌ ಗೆಳೆತನದ ಮರ್ಮ | Prajavani: ಭಾವನೆಗಳನ್ನು ಕೆರಳಿಸುವುದು ರಾಜಕೀಯ ಪಕ್ಷಗಳಿಗೆ ವೋಟು ಗಳಿಸುವ ತಂತ್ರವಾದರೆ ಅಂಥದ್ದಕ್ಕೆ ವೇದಿಕೆ ಒದಗಿಸುವುದು ಫೇಸ್‌ಬುಕ್ ತರಹದ ಕಂಪೆನಿಗಳಿಗೆ ತಮ್ಮ ಲಾಭವನ್ನು ಹೆಚ್ಚಿಸಿಕೊಳ್ಳುವ ಮಾರ್ಗ. ಇವುಗಳನ್ನು ‘ಸ್ವತಂತ್ರ’ ಅಥವಾ ‘ತಟಸ್ಥ’ ಎಂದು ಭಾವಿಸುವುದರಲ್ಲಿ ಅರ್ಥವಿಲ್ಲ.

Wednesday, April 27, 2016

ಗಾರ್ಮೆಂಟ್ ಕಾರ್ಮಿಕರು ನುಡಿದ ಐ.ಟಿ. ಭವಿಷ್ಯ -ಎನ್. ಎ. ಎಮ್. ಇಸ್ಮಾಯಿಲ್

ಗಾರ್ಮೆಂಟ್ ಕಾರ್ಮಿಕರು ನುಡಿದ ಐ.ಟಿ. ಭವಿಷ್ಯ: ಅದು ಹೊಸ ಸಹಸ್ರಮಾನದ ಮೊದಲ ವರ್ಷ. ಆಗಷ್ಟೇ ಒಡೆದು ಹೋಗಿದ್ದ ಡಾಟ್ ಕಾಮ್ ಗುಳ್ಳೆ ಭಾರತದ ಸಿಲಿಕಾನ್ ನಗರಿಯಲ್ಲಿ ನಿರಾಶೆಯ ಕಾರ್ಮೋಡಕ್ಕೆ ಕಾರಣವಾಗಿತ್ತು.

Tuesday, March 1, 2016

ಜ್ಞಾನ ಕ್ಷೇತ್ರದ ನಾಯಕತ್ವ ಕೊರತೆ- ಎನ್.ಎ. ಎಮ್. ಇಸ್ಮಾಯಿಲ್

ಜ್ಞಾನ ಕ್ಷೇತ್ರದ ನಾಯಕತ್ವ ಕೊರತೆ: ಇತ್ತೀಚಿನ ವರ್ಷಗಳಲ್ಲಿ ಜ್ಞಾನಾಧಾರಿತ ಆರ್ಥಿಕತೆ ಎಂಬ ಪರಿಕಲ್ಪನೆಯ ಕುರಿತಂತೆ ನಾವೆಷ್ಟು ಚರ್ಚಿಸಿದ್ದೇವೆ ಎಂದರೆ ಇಲ್ಲಿ ‘ಜ್ಞಾನ’ ಕಳೆದು ಹೋಗಿ ಆರ್ಥಿಕತೆಯೇ ಮುಖ್ಯವಾಗಿಬಿಟ್ಟಿದೆ. ಇದು ಸಿನಿಕತನದ ಮಾತು ಅನ್ನಿಸಬಹುದು. ಆದರೆ ಇದು ವಾಸ್ತವ. ಜ್ಞಾನಾಧಾರಿತ ಉದ್ದಿಮೆಗಳಿಗೆ ಬಹಳ ಒಳ್ಳೆಯ ನಾಯಕತ್ವ ದೊರೆತಿದೆ. ಅದಕ್ಕೆ ಎಷ್ಟು ಉದಾಹರಣೆಗಳನ್ನು ಬೇಕಾದರೂ ಕೊಡಬಹುದು. ಆದರೆ ಈ ಉದ್ದಿಮೆಗಳಿಗೆ ಬಹಳ ಅಗತ್ಯವಿರುವ ಜ್ಞಾನ ಎಂಬ ಮೂಲ ಸೌಕರ್ಯವನ್ನು ನಿರ್ಮಿಸುವುದಕ್ಕೆ ಅಗತ್ಯವಿರುವ ನಾಯಕತ್ವ ನಮ್ಮಲ್ಲಿದೆಯೇ ಎಂಬ ಪ್ರಶ್ನೆ ಕೇಳಿಕೊಂಡರೆ ದೊರೆಯುವ ಉತ್ತರ ಬರೇ ನಿಟ್ಟುಸಿರು ಮಾತ್ರ.