stat Counter



Showing posts with label ಕನ್ನಡ ಪುಸ್ತಕ ಪ್ರಾಧಿಕಾರ. Show all posts
Showing posts with label ಕನ್ನಡ ಪುಸ್ತಕ ಪ್ರಾಧಿಕಾರ. Show all posts

Thursday, February 18, 2016

ಕನ್ನಡ ಪುಸ್ತಕಗಳ ಸುಗ್ಗಿ

ಕನ್ನಡ ಪುಸ್ತಕಗಳ ಸುಗ್ಗಿ: ಕನ್ನಡ ಓದುಗ ವರ್ಗವನ್ನು ಸಮೃದ್ಧಿಗೊಳಿಸುವ ಉದ್ದೇಶದಿಂದ  ಹಲವು ಪುಸ್ತಕ ಮಾರಾಟ ಮೇಳಗಳನ್ನು ಕನ್ನಡ ಪುಸ್ತಕ ಪ್ರಾಧಿಕಾರ ಆಯೋಜಿಸುತ್ತಾ ಬಂದಿದೆ. ಈ ಬಾರಿ ಗ್ರಂಥಾಲಯದ ಶತಮಾನೋತ್ಸವ ಅಂಗವಾಗಿ ಫೆ.24ರಿಂದ 28ರವರೆಗೆ ರವೀಂದ್ರ ಕಲಾಕ್ಷೇತ್ರದ ಆವರಣದಲ್ಲಿ ಈ ಪುಸ್ತಕ ಮಾರಾಟ ಮೇಳ ಇದೆ. ಇದಕ್ಕೆ ಕನ್ನಡ ಪುಸ್ತಕ ಪ್ರಾಧಿಕಾರದೊಂದಿಗೆ ಗ್ರಂಥಾಲಯ ಇಲಾಖೆಯ ಸಹಭಾಗಿತ್ವವಿದೆ.