stat Counter



Showing posts with label ಕರ್ನಾಟಕ ನಾಟಕ ಅಕಾಡೆಮಿ. Show all posts
Showing posts with label ಕರ್ನಾಟಕ ನಾಟಕ ಅಕಾಡೆಮಿ. Show all posts

Wednesday, March 30, 2016

ಹಿರಿಯ ಕಲಾವಿದರ ಬದುಕು, ಸಾಧನೆ ದಾಖಲಿಸಿ

ಹಿರಿಯ ಕಲಾವಿದರ ಬದುಕು, ಸಾಧನೆ ದಾಖಲಿಸಿ: ‘ರಂಗಭೂಮಿಯಲ್ಲಿ ಎಲೆಮರೆ ಕಾಯಿಯಂತೆ ಸೇವೆ ಸಲ್ಲಿಸುತ್ತಿರುವ ಅನೇಕ ಹಿರಿಯ ಕಲಾವಿದರು ಇದ್ದಾರೆ. ಅವರ ಬದುಕು, ಸಾಧನೆಯನ್ನು ದಾಖಲಿಸಲು ನಾಟಕ ಅಕಾಡೆಮಿ ಮುಂದಾಗಬೇಕು’ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ ಹೇಳಿದರು.