stat Counter



Showing posts with label ಕುರಿತೋದದೆಯುಂ ಕಾವ್ಯ ಪ್ರಯೋಗ. Show all posts
Showing posts with label ಕುರಿತೋದದೆಯುಂ ಕಾವ್ಯ ಪ್ರಯೋಗ. Show all posts

Sunday, December 11, 2016

ಸುಷ್ಮಾ ಅನಿಲ್ -- ಪದನರಿದು ನುಡಿಯಲುಂ .... ಕವಿರಾಜಮಾರ್ಗ { ಗಮಕ }

https://www.facebook.com/sushma.anil.37/videos/2015718455321399/ -  clik here to listen





ಪದನಱಿದು ನುಡಿಯಲುಂ ನುಡಿ
ದುದನಱಿದಾರಯಲುಮಾರ್ಪರಾ ನಾಡವರ್ಗಳ್
ಚದುರರ್ ನಿಜದಿಂ ಕುಱಿತೋ
ದದೆಯುಂ ಕಾವ್ಯಪ್ರಯೋಗ ಪರಿಣತಮತಿಗಳ್
-ಕವಿರಾಜಮಾರ್ಗ ೧.೩೮