stat Counter



Showing posts with label ಗೀಥ ಎಸ್ ಭಟ್ಟ. Show all posts
Showing posts with label ಗೀಥ ಎಸ್ ಭಟ್ಟ. Show all posts

Monday, February 4, 2019

ಗೀತಾ ಎಸ್ ಭಟ್ಟರ ಲೆಕ್ಕತಪ್ಪಿದ ಚಿತ್ರಗುಪ್ತ ಹಾಗೂ ಮೌನಗೀತಾ ಪುಸ್ತಕ ಬಿಡುಗಡೆ ಸಮಾರಂಭ

ಲೆಕ್ಕತಪ್ಪಿದ ಚಿತ್ರಗುಪ್ತ ಹಾಗೂ ಮೌನಗೀತಾ ಪುಸ್ತಕ ಬಿಡುಗಡೆ ಸಮಾರಂಭ | Vartha Bharati- ವಾರ್ತಾ ಭಾರತಿ: ಭಟ್ಕಳ, ಫೆ. 4: ಓದುವ ಹವ್ಯಾಸ, ಅನುಭವಗಳನ್ನು ಚೆನ್ನಾಗಿ ನಿರೂಪಿಸುವ ಕಲೆಯನ್ನು ಮೈಗೂಡಿಸಿಕೊಂಡ ಗೀತಾ ಭಟ್ಟ ಈಕೆಯು ಮುಂದೆ ಓರ್ವ ಉತ್ತಮ ಸಾಹಿತಿಯಾಗಿ ಹೊರ ಹೊಮ್ಮಲಿ ಎಂದು ಹಿರಿಯ ಸಾಹಿತಿ ಉಡುಪಿಯ ಕು.ಗೋ. ಗೋಪಾಲ ಭಟ್ಟ ಅವರು ಹೇಳಿದರು.  ಅವರು ಇಲ್ಲಿನ ಕಡವಿನಕಟ್ಟೆ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಸಭಾ ಭವನದಲ್ಲಿ ಗೀತಾ ಎಸ್. ಭಟ್ಟ (ಸತಿಗೀತಾ) ಅವರ ಲೆಕ್ಕತಪ್ಪಿದ ಚಿತ್ರಗುಪ್ತ ಹಾಗೂ ಮೌನಗೀತಾ ಪುಸ್ತಕ ಬಿಡುಗಡೆ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ