stat Counter



Showing posts with label ಜಗದಗಲ ದೀಪಾವಳಿ. Show all posts
Showing posts with label ಜಗದಗಲ ದೀಪಾವಳಿ. Show all posts

Monday, November 5, 2018

ಜಗದಗಲ ದೀಪಾವಳಿ

ಜಗದಗಲ ದೀಪಾವಳಿ | Udayavani - ಉದಯವಾಣಿ: ಅಮೆರಿಕದಲ್ಲಿ ಪಟಾಕಿಗಳು ಸುಮಾರು 2-3 ದಶಕಗಳ ಹಿಂದೆಗೆ ಹೋಲಿಸಿದರೆ ಇಂದು ಅಮೆರಿಕದಲ್ಲಿ ದೀಪಾವಳಿ ಹಬ್ಬದ ಆಚರಣೆಯ ಕುರಿತು ಅಮೆರಿಕ ಸಂಜಾತ ಪಾಶ್ಚಾತ್ಯರಲ್ಲಿ ತಿಳುವಳಿಕೆಯ ಮಟ್ಟ ಅಧಿಕವಾಗಿದೆ. ಹಿಂದೆ ಕೇವಲ ಹಿಂದೂ ದೇವಾಲಯಗಳಲ್ಲಿ ಭಾರತೀಯ ಮೂಲದವರಿಂದ ದೀಪದ ಹಬ್ಬ ಆಚರಿಸಲ್ಪಡುತ್ತಿತ್ತು. ಆದರೆ, ಕಳೆದ ಒಂದು ದಶಕದಲ್ಲಿ ದೀಪಾವಳಿ ಹಬ್ಬದ ಸಾಂಕೇತಿಕ ಆಚರಣೆ ವಿಸ್ತಾರಗೊಂಡು ದೇಶದಾದ್ಯಂತ ಗೋಚರಿಸುತ್ತದೆ. ಅಮೆರಿಕ ಮತ್ತು ಭಾರತದ ದೇಶಗಳ ನಡುವೆ ವರ್ಧಿಸಿರುವ ಸೌಹಾರ್ದಯುತ