stat Counter



Showing posts with label ಶಬರಿಮಲೆಮತ್ತು ಮಃಇಳೆ. Show all posts
Showing posts with label ಶಬರಿಮಲೆಮತ್ತು ಮಃಇಳೆ. Show all posts

Tuesday, January 1, 2019

ಇಬ್ಬರು ಮಹಿಳೆಯರಿಂದ ಶಬರಿಮಲೆ ಅಯ್ಯಪ್ಪ ದರ್ಶನ: ಇತಿಹಾಸ ನಿರ್ಮಾಣ

ಇಬ್ಬರು ಮಹಿಳೆಯರಿಂದ ಶಬರಿಮಲೆ ಅಯ್ಯಪ್ಪ ದರ್ಶನ: ಇತಿಹಾಸ ನಿರ್ಮಾಣ | Vartha Bharati- ವಾರ್ತಾ ಭಾರತಿ: ತಿರುವನಂತಪುರ, ಜ.2: 50 ವರ್ಷದೊಳಗಿನ ಮಹಿಳೆಯರ ಪ್ರವೇಶಕ್ಕೆ ನಿಷಿದ್ಧವಾಗಿದ್ದ ಕೇರಳದ ಶಬರಿಮಲೆ ದೇಗುಲಕ್ಕೆ ಬುಧವಾರ ಇಬ್ಬರು ಭಕ್ತೆಯರು ಪ್ರವೇಶಿಸಿ, ಪ್ರಾರ್ಥನೆ ಸಲ್ಲಿಸಿದರು. ನೂರಾರು ವರ್ಷಗಳ ಸಂಪ್ರದಾಯವನ್ನು ಮುರಿದು ಇತಿಹಾಸ ನಿರ್ಮಿಸಿದ್ದಾರೆ. ಅಯ್ಯಪ್ಪ ದರ್ಶನಕ್ಕೆ ಸುಪ್ರೀಂಕೋರ್ಟ್ ಸೆ.28 ರಂದು ಎಲ್ಲ ವಯೋಮಾನದ ಮಹಿಳೆಯರಿಗೆ ಮುಕ್ತಗೊಳಿಸಿದ ಬಳಿಕ ಇದೇ ಮೊದಲ ಬಾರಿ ಮಹಿಳೆಯರಿಬ್ಬರು ಅಯ್ಯಪ್ಪ ದರ್ಶನ ಪಡೆದಿದ್ದಾರೆ.