stat Counter



Showing posts with label ಸಂಕ್ರಮಣ ಸಾಹಿತ್ಯ ಸಮ್ಮೇಳನ. Show all posts
Showing posts with label ಸಂಕ್ರಮಣ ಸಾಹಿತ್ಯ ಸಮ್ಮೇಳನ. Show all posts

Sunday, March 13, 2016

ಪದ್ಮರಾಜ ದಂಡಾವತಿ - ಪ್ರಾಧ್ಯಾಪಕ ಚಂದ್ರಶೇಖರ ಪಾಟೀಲರಿಗೆ ನಮಸ್ಕಾರ...

ಪ್ರಾಧ್ಯಾಪಕ ಚಂದ್ರಶೇಖರ ಪಾಟೀಲರಿಗೆ ನಮಸ್ಕಾರ...: ಹಾಗೆ ನೋಡಿದರೆ ಪಾಟೀಲರದು ಯಾವಾಗಲೂ ಒಂದು ಏಟು ಎರಡು ತುಂಡು. ಅದರಲ್ಲಿ ಮುಚ್ಚು ಮರೆಯೇನೂ ಇಲ್ಲ. ಅವರ ಆಗಿನ ಸಂಕಟ ಯಾರಿಗಾದರೂ ಅರ್ಥವಾಗುವಂಥದು.

ಸಂಕ್ರಮಣ ಸಾಹಿತ್ಯ ಸಮ್ಮೇಳನ - 2016 - ಮಹಿಳಾ ಗೋಷ್ಠಿಯಲ್ಲಿ ಕಾವೇರಿದ ವಾಗ್ವಾದ

ಮಹಿಳಾ ಗೋಷ್ಠಿಯಲ್ಲಿ ಕಾವೇರಿದ ವಾಗ್ವಾದ: ಮಹಿಳಾ ಚಳವಳಿ ಸೋತಿದೆ ಎಂದು ಪ್ರೊ.ಹಾಲತಿ ಸೋಮಶೇಖರ್ ಅವರು ವ್ಯಕ್ತಪಡಿಸಿದ ಅಭಿಪ್ರಾಯಕ್ಕೆ ಸಂಕ್ರಮಣ ಸಾಹಿತ್ಯ ಸಮ್ಮೇಳನದಲ್ಲಿ ಭಾನುವಾರ ಲೇಖಕಿಯರಿಂದ ತೀವ್ರ ವಿರೋಧ ವ್ಯಕ್ತವಾಯಿತು.

ಸಂಕ್ರಮಣ ಸಾಹಿತ್ಯ ಸಮ್ಮೇಳನ -2016 ,- ಮಹಿಳೆಯರನ್ನು ಮನುಷ್ಯರಂತೆ ಕಾಣೋಣ

ಸಂಕ್ರಮಣ ಸಾಹಿತ್ಯ ಸಮ್ಮೇಳನ -2016 ಸಮಾನ ಶಿಕ್ಷಣ ನೀತಿ ಜಾರಿಗೆ ಚಳವಳಿ ಅಗತ್ಯ’

‘ಸಮಾನ ಶಿಕ್ಷಣ ನೀತಿ ಜಾರಿಗೆ ಚಳವಳಿ ಅಗತ್ಯ’: ‘ದೇಶದಲ್ಲಿ ಸಮಾನ ಶಿಕ್ಷಣ ನೀತಿ ಜಾರಿಯಾಗಲು ಸ್ವಾತಂತ್ರ್ಯ ಚಳವಳಿ ನಡೆದ ಮಾದರಿಯಲ್ಲೇ ಮತ್ತೊಂದು ಚಳವಳಿ ನಡೆಯಬೇಕಾದ ಅಗತ್ಯ ಇದೆ’  ಎಂದು ಶಿಕ್ಷಣ ತಜ್ಞ ಡಾ.ವಿ.ಪಿ. ನಿರಂಜನಾರಾಧ್ಯ ಅವರು ಹೇಳಿದರು.

ಸಂಕ್ರಮಣ ಸಾಹಿತ್ಯ ಸಮ್ಮೇಳನ -2016 - ‘ರೈತರು ವಾಚ್‌ಮನ್‌ ಆಗುವ ಭಯ’

‘ರೈತರು ವಾಚ್‌ಮನ್‌ ಆಗುವ ಭಯ’: ‘ಕೇಂದ್ರ ಸರ್ಕಾರವು ಕಾರ್ಪೊರೇಟ್‌್ ಕೃಷಿಗೆ ಪೂರಕವಾದ ಕಾನೂನುಗಳನ್ನು ಜಾರಿಗೆ ತರಲು ಹೊರಟಿದೆ. ಅದರಿಂದ ಕೃಷಿ ಭೂಮಿ ಕಂಪೆನಿಗಳ ಪಾಲಾಗಲಿದೆ. ಪರಿಣಾಮ ರೈತರು ಕಂಪೆನಿಗಳಲ್ಲಿ ಕೂಲಿ ಹಾಗೂ ವಾಚ್‌ಮನ್‌ ಆಗಿ ಕೆಲಸ ಮಾಡಬೇಕಾಗುತ್ತದೆ’ ಎಂದು ಸಿಪಿಐ ರಾಷ್ಟ್ರೀಯ ಮಂಡಳಿ ಸದಸ್ಯ ಡಾ. ಸಿದ್ದನಗೌಡ ಪಾಟೀಲ ಆತಂಕ ವ್ಯಕ್ತಪಡಿಸಿದರು.