stat Counter



Showing posts with label ಸೀಮಾತೀತ ಕನ್ನಡ ಸಾಹಿತ್ಯ ಚರಿತ್ರೆ. Show all posts
Showing posts with label ಸೀಮಾತೀತ ಕನ್ನಡ ಸಾಹಿತ್ಯ ಚರಿತ್ರೆ. Show all posts

Tuesday, April 5, 2016

‘ಸೀಮಾತೀತ ಕನ್ನಡ ಸಾಹಿತ್ಯ ಚರಿತ್ರೆ’ ಸಂಪುಟ ಬಿಡುಗಡೆ

‘ಸೀಮಾತೀತ ಕನ್ನಡ ಸಾಹಿತ್ಯ ಚರಿತ್ರೆ’ ಸಂಪುಟ ಬಿಡುಗಡೆ ನಾಳೆ: ಮೈಸೂರು ವಿಶ್ವವಿದ್ಯಾನಿಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯು ‘ಹೊನ್ನ ಕೋಗಿಲೆ ಯೋಜನೆ’ಯಡಿ ಪ್ರಕಟಿಸಿರುವ ದಲಿತ ಪ್ರಜ್ಞೆಯ ‘ಸೀಮಾತೀತ ಕನ್ನಡ ಸಾಹಿತ್ಯ ಚರಿತ್ರೆ’ ಆರು ಸಂಪುಟಗಳು ಹಾಗೂ ‘ಕನ್ನಡ ವಿಶ್ವಕೋಶದ ಪರಿಷ್ಕೃತ (3,5 ಮತ್ತು 7) ಸಂಪುಟಗಳು’ ಏಪ್ರಿಲ್‌ 4 ರಂದು ಬಿಡುಗಡೆಯಾಗಲಿವೆ ಎಂದು ಕುಲಪತಿ ಪ್ರೊ.ಕೆ.ಎಸ್‌. ರಂಗಪ್ಪ ತಿಳಿಸಿದರು.