stat Counter



Showing posts with label ಹಕ್ಕಿ ಉಳಿಸಿ. Show all posts
Showing posts with label ಹಕ್ಕಿ ಉಳಿಸಿ. Show all posts

Sunday, April 10, 2016

ಕಾಲೇಜು ವಿದ್ಯಾರ್ಥಿನಿಯರ ಪಕ್ಷಿ ಪ್ರೀತಿ

ಕಾಲೇಜು ವಿದ್ಯಾರ್ಥಿನಿಯರ ಪಕ್ಷಿ ಪ್ರೀತಿ: ಹಕ್ಕಿಗಳ ಹಸಿವು ಮತ್ತು ನೀರಿನ ದಾಹ ತಣಿಸುವ ಮೂಲಕ ಇಲ್ಲಿನ ಥಿಯೋಸಾಫಿಕಲ್‌ ಕಾಲೇಜಿನ ವಿದ್ಯಾರ್ಥಿನಿಯರು ಪಕ್ಷಿಗಳ ಬಗ್ಗೆ ವಿಶೇಷ ಕಾಳಜಿ, ಪ್ರೀತಿ ತೋರಿಸುತ್ತಿದ್ದಾರೆ.