stat Counter



Showing posts with label Sri mrudanga. Show all posts
Showing posts with label Sri mrudanga. Show all posts

Sunday, February 7, 2016

ಚರ್ಮ ಮೃದಂಗಕ್ಕೆ ಪರ್ಯಾಯ ‘ಶ್ರೀ ಮೃದಂಗ’

ಚರ್ಮ ಮೃದಂಗಕ್ಕೆ ಪರ್ಯಾಯ ‘ಶ್ರೀ ಮೃದಂಗ’: ಅನಿವಾರ್ಯದಿಂದಾಗಿ ಚರ್ಮದ ಮೃದಂಗವನ್ನು ಬಳಸುತ್ತಿದ್ದ ಪ್ರಾಣಿ ಪ್ರಿಯ ವ್ಯಕ್ತಿ ಈಗ ಅದಕ್ಕೆ ಪರ್ಯಾಯವಾಗಿ ಫೈಬರ್‌ ಮೃದಂಗವನ್ನು ಸಿದ್ಧಪಡಿಸಿದ್ದಾರೆ.  ಚರ್ಮದ ಮೃದಂಗಕ್ಕಿಂತ ಕಡಿಮೆ ಬೆಲೆ ಹಾಗೂ ಹೆಚ್ಚು ಕಾಲ ಬಾಳಿಕೆ ಬರುವ ಇದು ಬಹಳ ಬೇಗ ಮಾರುಕಟ್ಟೆಯನ್ನು ಪ್ರವೇಶಿಸಲಿದೆ.