stat Counter

Showing posts with label b. t. munirajayya. Show all posts
Showing posts with label b. t. munirajayya. Show all posts

Friday, February 12, 2016

ನಾಟಕಕಾರ ಬಿ.ಟಿ.ಮುನಿರಾಜಯ್ಯ ನಿಧನ

ನಾಟಕಕಾರ ಬಿ.ಟಿ.ಮುನಿರಾಜಯ್ಯ ನಿಧನ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಹಾಗೂ ನಾಟಕಕಾರ ಬಿ.ಟಿ.ಮುನಿರಾಜಯ್ಯ (62) ಅವರು ಇಂದು ಇಲ್ಲಿ ನಿಧನರಾದರು. ಪತ್ನಿ ಮತ್ತು ಪುತ್ರನನ್ನು ಅವರು ಅಗಲಿದ್ದಾರೆ.