stat Counter



Showing posts with label h. s raghavendra rao. Show all posts
Showing posts with label h. s raghavendra rao. Show all posts

Tuesday, July 7, 2020

ಎಚ್.ಎಸ್ . ರಾಘವೇಂದ್ರ ರಾವ್ - ಮಂಜಿನ ಶಿವಾಲಯಕ್ಕೆ {ರೈನೆರ್ ಮರಿಯಾ ರಿಲ್ಕ್ ನ ಕೆಲವು ಕವಿತೆಗಳು}

MANJINA   SHIVALAYAKKE
Selected Poems From Rainer Maria Rilke
Translated By

 H. S. RAGHAVENDRA RAO

Published By

PALLAVA PRAKASHANA

CHANNAPATTANA

Via-EMMIGANUR

BELLARY  583113

CELL 8880087235

pallavaprakashan@gmail.com

FIRST IMPRESSION 2020

PAGES 18+ 178

PRICE -rs220


 H. S. Raghavendra Rao -ಮಂಜಿನ ಶಿವಾಲಯಕ್ಕೆ

ಮಂಜಿನ   ಶಿವಾಲಯಕ್ಕೆ

ಈ ಜನ ಬಳಸುವ ಭಾಷೆಯ ಕಂಡರೆ ಭಯ ನನಗೆ

{ I AM SO AFRAID OF PEOPLE' S WORDS }


ನೀವು ಮನುಷ್ಯ್ಯರು ಪದಗಳನ್ನು ಮುಟ್ಟುವಿರಿ ಒಣಗತ್ತವೆ ಅವು ಸದ್ದಿರದೆ

ಎಲ್ಲ ವಸ್ತುಗಳನ್ನು ನೀವು ಕೊಲ್ಲುತ್ತೀರಿ , ಮಸಣವನು ನನಗೆ ಬಿಟ್ಟು -ರಿಲ್ಕ್

" ನನ್ನ ಒಳಗನ್ನು ಬೆಳೆಸಿರುವ  ರಿಲ್ಕ್ ಇಲ್ಲದಿದ್ದರೆ ಇದೆಲ್ಲ ಇರುತ್ತಿರಲಿಲ್ಲ. ಅವನ ಬೆಂಕಿ ಬೆಳಕುಗಳು ಓದುವ ನಿಮಗೂ ತಟ್ಟಲಿ . ಕನ್ನಡ ಈ ಕವಿಯನ್ನು ಓಳಗೊಳ್ಳಲಿ "

    ------------ಎಚ್.ಎಸ್. ರಾಘವೇಂದ್ರ ರಾವ್



Thursday, March 5, 2020

ಎಚ್. ಎಸ್. ರಾಘವೇಂದ್ರ ರಾವ್- ನಿಜವು ತೋರದಲ್ಲ { ಜೀವನ , ಸಮಾಜ , ಸಾಹಿತ್ಯ ಕುರಿತ ಲೇಖನಗಳು 2019 }


Nijavu Toradalla [ A Collection of Critical Essays }

- H. S. Raghavendra Rao

no 17 , Srimatha , 15th cross , 5th Phase ,

J. P. Nagar , Bangalore - 560078

Published by

 T. N. Muddamma ,

 Sannidhi Prakashana , 5/ 1 Nagappa Street ,

 Sheshadripuram , Bengaluru - 560020

 First Edition - 2019

Copy Right - Author ,

 Pages -264 ,

 Price - 300

 "   ಬದುಕಿನ ಎಲ್ಲ ಹಂತಗಳಲ್ಲೂ ತೀವ್ರವಾಗಿ ಕಾಡಿರುವ , ನನ್ನೊಳಗೆ ಬದಲಾವಣೆ , ಸ್ಥಗಿತತೆ , ಮತ್ತು ಅಸಹಾಯಕತೆಗಳನ್ನು ತಂದಿರುವ ಈ ಸಂಗತಿಗಳು ಎಲ್ಲರನ್ನೂ ಕಾಡಬೇಕು "

 ---------------- ಎಚ್. ಎಸ್. ರಾಘವೇಂದ್ರ ರಾವ್

Friday, March 8, 2013

ಮುರಳೀಧರ ಉಪಾಧ್ಯ -ಕಪ್ಪು ಕವಿತೆ { AUDIO -ಪುಸ್ತಕ ಪರಿಚಯ }

Muraleedhara Upadhya {AUDIO } by ppcudupi on SoundCloud - Hear the world’s sounds-Clik here to listen MURALEEDHARA UPADHYA HIRIADKA - KAPPU KAVITHE { AUDIO - BOOK REVIEW } Kappu Kavithe { Poems from AFRICA translated into KANNADA by H. S. RAGHAVENDRA RAO. Published by ABHINAVA, BENGALURE. Email-abhinavaravi@gmail.com
Furst Impression-2013, Pages-264, Price-200,Size-Demi
1/8
ಪರಿವಿಡಿ-
೧ - 58 ಆಫ್ರಿಕನ್ ಕವಿಗಳ 99 ಕವನಗಳು
೨ -African freedom struggle and Poets -AGOSTINO NETO {1922-2011 ] -ANGOLA
    ANTONIO JACINTHO [ 1942-1991 ]-ANGOLA
PATRICE LIBUMBA [ 1925-1961], LEOPOLD  SEDAR SENGHOR [1906-2001]-SENEGAL
೩ -ಆಫ್ರಿಕದ ಕವಯಿತ್ರಿಯರು -WOMEN POETS of AFRICA
    CHEDID ANDREE [1920-2011 ]
    ZINDZI MANDELA [1960 ]
    NOEMIA DE SOUSA [1926-2003]-MOZAMBIQUE
    RACHIDA MADANI [1946] -UDANDA
 ೪-  Poems from African contries
೫ - African poems written in English, French and Portuguese
       Poetry in African Languages-Luvo , Amaric,Malagase
     African poet's love and hate relationship with English.
Why  FELIX MNTHALI {1933 hates ENGLISH ?
೬ - ಎಚ್. ಎಸ್. ರಾಘವೇಂದ್ರ ರಾವ್- "  ಸಮಕಾಲೀನ ಕನ್ನಡ ಕಾವ್ಯದ ಗದ್ಯತನ ..  "
೭ ಕನ್ನಡದಲ್ಲಿ ಆಫ್ರಿಕನ್ ಸಾಹಿತ್ಯ -AFRICAN LITERATURE IN KANNADA
      ಎಮ್.ಆರ್.ಕಮಲಾ - ಕತ್ತಲು ಹೂವಿನ ಹಾಡು
      ಸಿ. ನಾಗಣ್ಣ- ಭಂಗ [BHANGA -Kannada Traslation of Chinua Achebe's THIGS FALL APART
       ಆಫ್ರಿಕಾದ ಹಾಡು- ವಿಶ್ವ ಕಥಾ ಕೋಶದ ಸಂಪುಟ [Africada Hadu - Kannada Translation of African Short Stories ]
         ರಾಮಚಂದ್ರ ಶರ್ಮರಿಂದ ಡೇನಿಸ್ ಬ್ರೂಟಸ್ ರ 6 ಕವನಗಳ ಅನುವಾದ
 ೮- ಕನ್ನಡಕ್ಕೆ ಜಗದಗಲದ  ಕಾವ್ಯ
        1986-ಗೋಪಾಲ ಕೃಷ್ಣ ಅಡಿಗ - ಕಾವ್ಯ ಜಗತ್ತು [ನೊಬೆಲ್ ವಿಜೇತ ಕವಿಗಳ ಕವನಗಳು ]
        1982- ರಾಮಚಂದ್ರ ಶರ್ಮ - ಶತಮಾನದ ನೂರು ಇಂಗ್ಲಿಷ್ ಕವನಗಳು
          1997- ಎಚ್. ಎಸ್.ಶಿವಪ್ರಕಾಶ್-ಮರುರೂಪಗಳು
೯ ಎರಡು ಕವನಗಳ ವಾಚನ -
     AHMED TIJANI CISSE [[1940 ]-Guinea-ಮನೆಕಡೆಯ ಸುದ್ದಿ
      SIPHO SEPAMLA [ 1932 -2007 ]-South Africa - ಪದಗಳು , ಪದಗಳು, ಪದಗಳು
MURALEEDHARA UPADHYA HIRIADKA recites 2 African Poems , Traslated in Kannada by H. S. Raghavendra Rao
 Contact -
          muraleedhara upadhya -mhupadhya@gmail.com
          h. s. raghavendra rao-hsr.rao@gmail.com
     

Thursday, May 26, 2011

ಚಕ್ರವರ್ತಿಯ ಬಟ್ಟೆಗಳು

ಚಕ್ರವರ್ತಿಯ ಬಟ್ಟೆಗಳು

  ಇಲ್ಲಿನ ಅನೇಕ ಬರೆಹಗಳ ಹಿಂದೆ ಒಂದು ಬಗೆಯ ಕೋಪ ಮತ್ತು ಅಸಹಾಯಕತೆಗಳಿವೆ.  ನಮ್ಮ ಕಾಲದ ಅಷ್ಟೇಕೆ, ಯಾವುದೇ ಕಾಲದ ಬದುಕಿನಲ್ಲಿ ತುಂಬಿಕೊಂಡಿರುವ ಆತ್ಮವಂಚನೆ ಮತ್ತು ಅನ್ಯ ವಂಚನೆಗಳ ಪ್ರಮಾಣವು ನನ್ನನ್ನು ದಿಕ್ಕುಗೆಡಿಸಿದೆ.  ನಾನು ಇವೆಲ್ಲವನ್ನೂ ಮೀರಿದ ದೇವತಾಮನುಷ್ಯನೆಂದಲ್ಲ.  ಆದರೆ ನಮಗೆಲ್ಲರಿಗೂ ಸುಳ್ಳೆಂದು ತಿಳಿದಿರುವ ಸಂಗತಿಗಳನ್ನು, ಅರ್ಧಸತ್ಯಗಳನ್ನು ನಾವೆಲ್ಲರೂ ಬಹಳವಾಗಿ ಜತನವಾಗಿ ಕಾಪಾಡಿಕೊಂಡು ಬಂದಿದ್ದೇವೆ.  ವ್ಯಕ್ತಿಯ ಸಾರ್ವಜನಿಕ ಇಮೇಜ್ ಮತ್ತು ಖಾಸಗೀ ಬದುಕುಗಳ ನಡುವೆ ಯಾವುದೇ ತಾಳಮೇಳವು ಇಲ್ಲದೇ ಹೋದಾಗ, ಮಾತುಗಳು ಬಿಚ್ಚಿಡುವುದಕ್ಕಿಂತ ಹೆಚ್ಚಾಗಿ ಬಚ್ಚಿಡುವುದನ್ನೇ ಕಾಯಕವಾಗಿ ಮಾಡಿಕೊಂಡಾಗ, ಹುಸಿಗಳ ಅಬ್ಬರವು ತಾನೇತಾನಾಗುತ್ತದೆ.  ಯಾವುದೋ ಒಂದು ಸಾಮಾಜಿಕ ಉದ್ದೇಶದಿಂದ, ಹೋರಾಟದ ಸಂದರ್ಭದಲ್ಲಿ ಮೂಡಿಬರುವ ವ್ಯೂಹತಂತ್ರಗಳಿಗೆ (ಸ್ಟ್ರಾಟಿಜಿ) ಕೊಂಚವಾದರೂ ಸಮರ್ಥನೆ ಇರುತ್ತದೆ.  ಬದಲಾಗಿ ತನ್ನನ್ನು ಪ್ರೊಮೋಟ್ ಮಾಡಿಕೊಳ್ಳುವ ಅಜೆಂಡಾದಿಂದ ಹುಟ್ಟುವ ಸುಳ್ಳುಗಳಿಗೆ ಅಂತಹ ನೆಪವೂ ಇರುವುದಿಲ್ಲ. ಚಕ್ರವರ್ತಿಯ ಬತ್ತಲೆತನದ ಬಗ್ಗೆ ಬಾಯಿಬಿಡಲು ಹಿಂಜರಿದ ಜನಸುಮುದಾಯದ ಬಗ್ಗೆ ನಾವು ಕೂಡ ಸುಳ್ಳುಗಳ ಮರೆಯಲ್ಲಿ ಸುಖವಾಗಿ ಬದುಕುತ್ತೇವೆ.  ನನ್ನ ದೃಷ್ಟಿಯಲ್ಲಿ ಆಂಡರ್ಸನ್ ಬರೆದ ಚಕ್ರವರ್ತಿಯ ಹೊಸ ಬಟ್ಟೆಗಳು ಎಂಬ ಕತೆಯು ನಮ್ಮ ಸಮಾಜದ ಬಹುದೊಡ್ಡ ರೋಗವೊಂದಕ್ಕೆ ಕನ್ನಡಿ ಹಿಡಿಯುತ್ತದೆ.

- ಡಾ| ಎಚ್.ಎಸ್. ರಾಘವೇಂದ್ರ ರಾವ್
ಚಕ್ರವರ್ತಿಯ ಹೊಸ ಬಟ್ಟೆಗಳು
- ಡಾ| ಎಚ್. ಎಸ್. ರಾಘವೇಂದ್ರ ರಾವ್
ಪ್ರಕಾಶಕರು - ಚಾಣಕ್ಯ ಪ್ರಕಾಶನ, ವಿಜಾಪುರ
2010.  ರೂ. 95.00

ಚಕ್ರವರ್ತಿಯ ಹೊಸ ಬಟ್ಟೆಗಳು

ಪರಿವಿಡಿ

1. ಚಕ್ರವರ್ತಿಯಹೊಸ ಬಟ್ಟೆಗಳು (01)
2. 'ಶೇಕಡಾ ಏಳರ ಖಳರು' - ಕೆಲವು ಟಿಪ್ಪಣಿಗಳು (06)
3. ನಿಜವೋ ಸುಳ್ಳೋ ನಿರ್ಧರಿಸಿ (12)
4. ದೇಶೀಯತೆ ಎಂಬ ಗಾಳಿಗೋಪುರ (18)
5. ಸಂಸ್ಕೃತಿಯ ಅಧ್ಯಯನ - ಕೆಲವು ಪ್ರತಿಕ್ರಿಯೆಗಳು (23)
6. ಕರ್ನಾಟಕದ ಸಂದರ್ಭದಲ್ಲಿ ಸಂಸ್ಕೃತಿಯ ಅಧ್ಯಯನ - ಪ್ರಶ್ನಾವಳಿ (30)
7. ಜನಪದ ಕಾವ್ಯದ ರೂಪಮೀಮಾಂಸೆ (34)
8. ಕರ್ನಾಟಕ  Vs  ಕನ್ನಡ: ಕೆಲವು ಅನುಮಾನಗಳು (41)
9. ಹಲವು ಬಣ್ಣದ ಹಕ್ಕಿ: ಐವತ್ತು ವರ್ಷಗಳ ಕನ್ನಡ ಸಾಹಿತ್ಯ (48)
10. ಕನ್ನಡ ಮತ್ತು ದಕ್ಷಿಣ ಕನ್ನಡ (56)
11. ಪದವಿ ತರಗತಿಗಳಲ್ಲಿ ಭಾಷಾ ಶಿಕ್ಷಣ ಕನ್ನಡ (67)
12. ಇವು ನೆನಪುಗಳಲ್ಲ (74)
13. ತಂತಿಯ ಮೇಲೆ ನಡಿಗೆ (77)
14. ಬೆರಳು ಕೇಳಿದ ಗುರು - ಕಣ್ಣು ಕೊಟ್ಟ ಗುರು (83)
15. ಖಾಸಗಿ ಮತ್ತು ಸಾರ್ವಜನಿಕ - ದೇವನೂರ ಮಹಾದೇವ ಮಾದರಿ (86)
16. ಧರ್ಮ ಮತ್ತು ಸಾಹಿತ್ಯ (89)
17. ಕನ್ನಡ ಸಾಹಿತ್ಯ, ಭಾಷೆ ಮತ್ತು ಭಾಷಾಶಾಸ್ತ್ರ : ಸಾಧನೆಗಳು, ಸಾಧ್ಯತೆಗಳು (110)
18. ಕನ್ನಡ ಸಾಹಿತ್ಯದಲ್ಲಿ ನೋವಿನ ನೆಲೆಗಳು (130)
chakravarthiya battegalu
[a collecton of critical essays in kannada]
-dr. h. s. raghavendra rao
edited by- aravinda chokkadi
published by
chanakya prakashana,
malaghana building,
meenakshi chouk,
vijapura-586101
phone-0835-2222197
pages-10+147=157
price-rs-95
first impression- 2010
cover page design- chandranath bajagoli