stat Counter



Showing posts with label janaradana bhat. Show all posts
Showing posts with label janaradana bhat. Show all posts

Saturday, February 2, 2019

ವಿ.ಎಂ.ಇನಾಂದಾರ್ ಪ್ರಶಸ್ತಿಗೆ ಜನಾರ್ದನ ಭಟ್ ಕೃತಿ ಆಯ್ಕೆ

ವಿ.ಎಂ.ಇನಾಂದಾರ್ ಪ್ರಶಸ್ತಿಗೆ ಜನಾರ್ದನ ಭಟ್ ಕೃತಿ ಆಯ್ಕೆ | Vartha Bharati- ವಾರ್ತಾ ಭಾರತಿ: ಉಡುಪಿ, ಫೆ.2: ಖ್ಯಾತ ವಿಮರ್ಶಕ ಪ್ರೊ.ವಿ.ಎಂ ಇನಾಂದಾರ್ ಇವರ ನೆನಪಿನಲ್ಲಿ ನೀಡುವ ‘ಇನಾಂದಾರ್ ಪ್ರಶಸ್ತಿ’ಗೆ ಈ ಬಾರಿ ನಾಡಿನ ಹಿರಿಯ ಲೇಖಕ, ವಿಮರ್ಶಕ ಡಾ.ಬಿ.ಜನಾರ್ದನ ಭಟ್ಟರ ‘ನಾಲ್ಕು ಪ್ರಸ್ತಾವನೆಗಳು- ಕರಾವಳಿ ಸಾಹಿತ್ಯ ಕಥನ ಪುಸ್ತಕ’ ಆಯ್ಕೆಯಾಗಿದೆ ಎಂದು ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದ ಪ್ರಕಟಣೆ ತಿಳಿಸಿದೆ.