stat Counter



Showing posts with label ka. sa. pa. election 2016. Show all posts
Showing posts with label ka. sa. pa. election 2016. Show all posts

Monday, February 29, 2016

ಕಸಾಪ: ಗೆಲುವಿನತ್ತ ಬಳಿಗಾರ್

ಕಸಾಪ: ಗೆಲುವಿನತ್ತ ಬಳಿಗಾರ್: ಕನ್ನಡ ಸಾಹಿತ್ಯ ಪರಿಷತ್ತಿನ 25ನೇ ಅಧ್ಯಕ್ಷರಾಗಿ ನಿವೃತ್ತ ಕೆಎಎಸ್‌ ಅಧಿಕಾರಿ ಮನು ಬಳಿಗಾರ್ ಅವರು ಆಯ್ಕೆಯಾಗುವ ಸಾಧ್ಯತೆ ಇದೆ. ಪತ್ರಿಕೆ ಮುದ್ರಣಕ್ಕೆ ಹೋಗುವ ವೇಳೆ ಬಳಿಗಾರ್ ಅವರು ತಮ್ಮ ಸಮೀಪದ ಪ್ರತಿಸ್ಪರ್ಧಿ ಪ್ರೊ.ಬಿ. ಜಯಪ್ರಕಾಶ ಗೌಡ ಅವರಿಗಿಂತ 27 ಸಾವಿರ ಮತಗಳಿಂದ ಮುನ್ನಡೆ ಕಾಯ್ದುಕೊಂಡಿದ್ದರು.

Tuesday, February 16, 2016

ಕಸಾಪ ಚುನಾವಣೆ: ನಿರ್ಣಾಯಕ ಸ್ಥಾನದಲ್ಲಿ 5 ಜಿಲ್ಲೆಗಳ ಮತದಾರರು

ಕಸಾಪ ಚುನಾವಣೆ: ನಿರ್ಣಾಯಕ ಸ್ಥಾನದಲ್ಲಿ 5 ಜಿಲ್ಲೆಗಳ ಮತದಾರರು: ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮತ್ತು ಜಿಲ್ಲಾ ಘಟಕಗಳ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ಸಮೀಪಿಸುತ್ತಿದ್ದು, ಕಣದಲ್ಲಿರುವ ಅಭ್ಯರ್ಥಿಗಳು ಮತದಾರರನ್ನು ಸೆಳೆಯಲು ಹತ್ತಾರು ಬಗೆಯ ತಂತ್ರಗಳಿಗೆ ಮೊರೆ ಹೋಗಿದ್ದಾರೆ.