stat Counter



Showing posts with label kannada documentaris. Show all posts
Showing posts with label kannada documentaris. Show all posts

Wednesday, October 23, 2013

ಕರ್ನಾಟಕ ಲೇಖಕಿಯರ ಸಂಘದ Documentary ಗಳು

 ಕರ್ನಾಟಕ ಲೇಖಕಿಯರ ಸಂಘ ಅಭಿನಂದನಾರ್ಹವಾದ ಹೊಸ ಯೋಜನೆ ಆರಂಭಿಸಿದೆ. ಅತ್ತಿಮಬ್ಬೆ ಪ್ರಶಸ್ತಿ ಪಡೆದ  ಲೇಖಕಿಯರನ್ನು ಕುರಿತ  ಡಾಕ್ಯುಮೆಂಟರಿಗಳನ್ನು ತಯಾರಿಸುತ್ತಿದೆ . ವೈದೇಹಿ ಅವರನ್ನು ಕುರಿತ  ಸಾಕ್ಷ್ಯ ಚಿತ್ರ ತಯಾರಿಸಲು  ಮಣಿಪಾಲಕ್ಕೆ ಬಂದಿದ್ದ ನಿರ್ದೇಶಕ ಸುರೇಶ ಇಂದು ನಮ್ಮ ಮನೆಗೆ ಬಂದಿದ್ದರು .
       ಏಣಗಿ ಬಾಳಪ್ಪನವರನ್ನ್ನು ಕುರಿತ  documentary  ತಯಾರಿಸಿರುವ ಸುರೇಶ್  ಅದನ್ನು 100  ಊರುಗಳಲ್ಲಿ ಪ್ರದರ್ಶನ ಮಾಡಲು ಹೊರಟಿದ್ದಾರೆ . ಆಸಕ್ತರು ಅವರನ್ನು ಸಂಪರ್ಕಿಸಿ -9845843245