stat Counter

Showing posts with label murugodu krishnadasa. Show all posts
Showing posts with label murugodu krishnadasa. Show all posts

Sunday, January 17, 2016

ಕೃಷ್ಣದಾಸರಿಗೆ ಸಂಗೀತ ರತ್ನ ಪ್ರಶಸ್ತಿ

ಕೃಷ್ಣದಾಸರಿಗೆ ಸಂಗೀತ ರತ್ನ ಪ್ರಶಸ್ತಿ: ವೀಯೆಲ್ಲೆನ್‌– ನಿರ್ಮಾಣ್‌– ಪುರಂದರ ಪ್ರತಿಷ್ಠಾನದ 2016ನೇ ಸಾಲಿನ ‘ಸಂಗೀತ ರತ್ನ’ ಪ್ರಶಸ್ತಿಗೆ ಸಂಗೀತ ವಿದ್ವಾಂಸ ಮುರುಗೋಡು ಕೃಷ್ಣದಾಸ ಭಾಜನರಾಗಿದ್ದಾರೆ.