stat Counter



Showing posts with label p. lankesh. Show all posts
Showing posts with label p. lankesh. Show all posts

Sunday, June 9, 2013

ನೀಲು - ಹೇಗೆ ಜೀವಿಸಬೇಕೆಂದು ಗಟ್ಟಿಯಾಗಿ ಹೇಳಬೇಡ

ಹೇಗೆ ಜೀವಿಸಬೇಕೆಂದು
ತೀರಾ ಗಟ್ಟಿಯಾಗಿ ಹೇಳಬೇಡ
ನಿನ್ನಭಾಷಣ ಕೇಳದಿರುವ ಅನೇಕರು
ನಿನಗಿಂತ ಸುಂದರವಾಗಿ ಬದುಕಿ
ಸಾಗಿದ್ದಾರೆ.
-ನೀಲು
Like ·  ·  · 33 

Friday, September 28, 2012

ಅನಂತಮೂರ್ತಿ ಮತ್ತು ಸಾಂಸ್ಕೃತಿಕ ರಾಜಕಾರಣ- ವಸಂತ ಬನ್ನಾಡಿ

ವಸಂತ ಬನ್ನಾಡಿಯವರ ಈ ಲೇಖನ ಸಂಕ್ರಮಣ-೪೦೪ { July, August -2012 }ರಲ್ಲಿ ಪ್ರಕಟವಾಗಿದೆ.
 Ananthamurthy and Cultural Politics by Vasantha Bannadi { Sankramana -July Sep-2012  } Bannadi finds fault with Ananthamurhthy's opinions and praises Lankesh.