stat Counter

Showing posts with label pa. vem. acharya. Show all posts
Showing posts with label pa. vem. acharya. Show all posts

Monday, March 28, 2016

ಪಾ. ವೆಂ ಪತ್ನಿ ಲಕ್ಷ್ಮೀ ಆಚಾರ್ಯ ನಿಧನ 27- 3-2016

ಸಾಹಿತಿ , ಕಸ್ತೂರಿ ಪತ್ರಿಕೆಯ ಸಂಪಾದಕರಾಗಿದ್ದ ಪಾ. ವೆಂ. ಆಚಾರ್ಯ ಅವರ ಪತ್ನಿ ಲಕ್ಷ್ಮೀಬಾಯಿ ಆಚಾರ್ಯ {96}  ಅವರು ಉಡುಪಿಯ ಅಂಬಲಪಾಡಿಯಲ್ಲಿರುವ ಪುತ್ರನ ಮನೆಯಲ್ಲಿ 27-3-2016 ದಂದು ನಿಧನ ಹೊಂದಿದರು.