ಸಖೀಗೀತ-SAKHEEGEETA-This blog contains articles, book reviews in kannada and english about kannada and Indian literature
stat Counter
//
var sc_project=11731401;
var sc_invisible=0;
var sc_security="395262f6";
var scJsHost = (("https:" == document.location.protocol) ? "https://secure." : "http://www.");
document.write(""+"script>");
//]]>
Thursday, December 6, 2018
ಟ್ವಿಟ್ಟರ್ ಮತ್ತು ಜಾತೀಯತೆ - Thenmozhi Soundararajan - | Twitter’s Caste Problem - The New York Times
Opinion | Twitter’s Caste Problem - The New York Times: Dalits and other Indian gender, religious, tribal and ethnic minorities are regularly harassed on Twitter by right-wing troll armies.
ಎನ್. ಎ. ಎಮ್. ಇಸ್ಮಾಯಿಲ್- ಬಿಜೆಪಿಯ ಫೇಸ್‌ಬುಕ್ ಗೆಳೆತನದ ಮರ್ಮ
ಬಿಜೆಪಿಯ ಫೇಸ್‌ಬುಕ್ ಗೆಳೆತನದ ಮರ್ಮ | Prajavani: ಭಾವನೆಗಳನ್ನು ಕೆರಳಿಸುವುದು ರಾಜಕೀಯ ಪಕ್ಷಗಳಿಗೆ ವೋಟು ಗಳಿಸುವ ತಂತ್ರವಾದರೆ ಅಂಥದ್ದಕ್ಕೆ ವೇದಿಕೆ ಒದಗಿಸುವುದು ಫೇಸ್‌ಬುಕ್ ತರಹದ ಕಂಪೆನಿಗಳಿಗೆ ತಮ್ಮ ಲಾಭವನ್ನು ಹೆಚ್ಚಿಸಿಕೊಳ್ಳುವ ಮಾರ್ಗ. ಇವುಗಳನ್ನು ‘ಸ್ವತಂತ್ರ’ ಅಥವಾ ‘ತಟಸ್ಥ’ ಎಂದು ಭಾವಿಸುವುದರಲ್ಲಿ ಅರ್ಥವಿಲ್ಲ.
Wednesday, December 5, 2018
- ವಿಮರ್ಶಕ ನಾಗರಾಜಪ್ಪಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ 2018
Karnataka News: writer nagarajappa - ವಿಮರ್ಶಕ ನಾಗರಾಜಪ್ಪಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ | Vijaya Karnataka: ಖ್ಯಾತ ನಿಘಂಟು ತಜ್ಞ ,ಪ್ರೊಜಿವೆಂಕಟಸುಬ್ಬಯ್ಯ ಅವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಭಾಷಾ ಸಮ್ಮಾನ್ ಪ್ರಶಸ್ತಿ ಲಭಿಸಿದೆ ಜತೆಗೆ ವಿಮರ್ಶಕ ಕೆಜಿ...


Tuesday, December 4, 2018
ಹಿರಿಯಡಕದಲ್ಲಿ " ಪಾಪು ಗಾಂಧಿ , ಬಾಪು ಗಾಂಧಿ " 5-12-2018
ಸರಕಾರಿ ಪದವಿ ಪೂರ್ವ ಕಾಲೇಜು ಹಿರಿಯಡಕ
ನಾಟಕ - ಪಾಪು ಗಾಂಧಿ , ಬಾಪು ಗಾಂಧಿ
ರಚನೆ - ಬೊಳುವಾರು , ನಿರ್ದೇಶನ - ಡಾ/ ಶ್ರೀಪಾದ ಭಟ್
5- 12- 2018 , ಬುಧವಾರ -2. 30 pm
ನಿಮಗೆ ಸ್ವಾಗತ
ಪ್ರಾಯೋಜಕರು - ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಸ್ಥಳೀಯ ಸಹಕಾರ - ರಥಬೀದಿ ಗೆಳೆಯರು { ರಿ } ಉಡುಪಿ ,
ಹಿರಿಯಡಕ ಸಂಸ್ಕೃತಿ ಸಿರಿ ಟ್ರಸ್ಟ್
Monday, December 3, 2018
Subscribe to:
Posts (Atom)