stat Counter



Sunday, January 19, 2014

ವಿನಯ ಹೆಗಡೆ -ಬೆಳಕಿನ ಚಿತ್ತಾರ { Glow Art Part- 1 }

ಇಂದು -19-1-2014 - ಉಡುಪಿಯಲ್ಲಿ   ವಿನಯ ಹೆಗಡೆ  ಚಿತ್ರಿಸಿದ ’ ಬೆಳಕಿನ ಚಿತ್ತಾರ ’ ಅವಿಸ್ಮರಣೀಯ ಅನುಭವ ನೀಡಿತು. ಆಧುನಿಕ ತಂತ್ರಜ್ಞಾನ ಮತ್ತು ಕಲಾವಿದನ ಪ್ರತಿಭೆಯ  ಸಂಗಮವಾಗಿ ಈ Glow Art  ಚಿತ್ರಗಳು ಮೂಡಿಬಂದುವು . ಗಾಂಧೀಜಿ , ಕೄಷ್ಣ , ಯಕ್ಷಗಾನ - ಈ ಚಿತ್ರಗಳು ಮಿಂಚಿ ಮಾಯವಾದರೂ , ನೆನಪಿನಾಳದಲ್ಲಿ ಚಿರಂಜೀವಿಗಳು.
  - ಮುರಳೀಧರ ಉಪಾಧ್ಯ

No comments:

Post a Comment