ಗಾರ್ಮೆಂಟ್ ಕಾರ್ಖಾನೆಗೆ ವಲಸಿಗರ ಲಗ್ಗೆ: ಕೇವಲ ನೂರರ ಸಂಖ್ಯೆಯಲ್ಲಿ ದರ್ಜಿಗಳನ್ನು ಇಟ್ಟುಕೊಂಡು ಶರ್ಟ್–ಪ್ಯಾಂಟ್ ತಯಾರಿಸುತ್ತಿದ್ದ ಮೇಸರ್ಸ್ ಬೆಂಗಳೂರು ಡ್ರೆಸ್ ಮೇಕಿಂಗ್ ಕಂಪೆನಿಯಿಂದ ಹಿಡಿದು ಲಕ್ಷಾಂತರ ಜನರಿಗೆ ಉದ್ಯೋಗ ನೀಡಿದ ಸಾವಿರಾರು ಕಾರ್ಖಾನೆಗಳವರೆಗೆ ದೊಡ್ಡ ಗಾತ್ರದಲ್ಲಿ ಬೆಳೆದು ನಿಂತಿದೆ ನಗರದ ಗಾರ್ಮೆಂಟ್ ಉದ್ಯಮ.
No comments:
Post a Comment