stat Counter



Showing posts with label ಕನ್ನಡ ಗೀತ ರೂಪಕಗಳು. Show all posts
Showing posts with label ಕನ್ನಡ ಗೀತ ರೂಪಕಗಳು. Show all posts

Sunday, August 5, 2012

ಉದ್ಯಾವರ ಮಾಧವ ಆಚಾರ್ಯರ ಗೀತ ರೂಪಕಗಳು


ಉದ್ಯಾವರ ಮಾಧವ ಆಚಾರ್ಯರ ಗೀತ ರೂಪಕಗಳು
 ಸಂಪಾದಕ-
 ಬೆಳಗೋಡು ರಮೇಶ ಭಟ್
 ಪ್ರಕಾಶಕರು-
 ಶ್ರೀನಿವಾಸ ಪುಸ್ತಕ ಪ್ರಕಾಶನ
 ಬೆಂಗಳೂರು
 ಉದ್ಯಾವರ ಮಾಧವ ಆಚಾರ್ಯರ ೨೦ ಗೀತ  ರೂಪಕಗಳು    ಈ ಪುಸ್ತಕದಲ್ಲಿವೆ. ನೃತ್ಯ ಗೋಕುಲ , ಭಾವ ನೃತ್ಯ ನಮನ, ಚಿಣ್ಣರ ಕೃಷ್ಣ , ಯಕ್ಷ ಬಾಲ ಲೀಲೆ , ಸೀತೆಯ ಸ್ವಗತ , ವಲ್ಮೀಕ ನಿನಾದ , ನೃತ್ಯ ವ್ಯಾಸ , ಅಂಬೆ , ಗಾಂಧಾರಿ, ಪಾಂಚಾಲಿ , ಭೀಷ್ಮ ಸತ್ಯವ್ರತನಾದುದು ,ದಾಕ್ಷಾಯಣಿ , ಹಂಸ ನಾದ , ಶಕುಂತ ಕೂಜನ , ಕುವರ ಭಸ್ಮಾಸುರ , ಉಪನಿಷದುದ್ಯಾನಂ , ಪೂರ್ಣ ಪುರುಷ , ಗಂಗಾ ಲಹರಿ ,  ಸ್ರೀ ಶಕ್ತಿ , ಜ್ವಾಲೆ  -  ಈ  ಇಪ್ಪತ್ತು ಗೀತ ರೂಪಕಗಳನ್ನು ಬರೆದ ಮಾಧವ  ಆಚಾರ್ಯರು ಇವನ್ನು ತಾನೇ ಯಶಸ್ವಿಯಾಗಿ ನಿರ್ದೇಶಿಸಿದ್ದಾರೆ.
  ಉದ್ಯಾವರ ಮಾಧವ ಆಚಾರ್ಯರು ಕನ್ನಡ ಗೀತ ರೂಪಕ ಪ್ರಕಾರಕ್ಕೆ  ನೀಡಿರುವ ಕೊಡುಗೆಯನ್ನು ಗುರುತಿಸುವ ಕೆಲಸ  ಈಗ ಆಗಬೇಕಾಗಿದೆ . ಸಂಗೀತಸ್ಪರ್ಶವಿರುವ ವಿಮರ್ಶಕರು , ಗೀತ ರೂಪಕಗಳನ್ನು ನಿರ್ದೇಶಿಸಬಲ್ಲವರು ಈ  ಕೆಲಸ ಮಾಡಬೇಕಾಗಿದೆ . ಕನ್ನಡ ಗೀತ ರೂಪಕಗಳ ಬಗ್ಗೆ  ಅಧ್ಯಯನ ಮಾಡುವವರು ಉದ್ಯಾವರ ಮಾಧವ ಆಚಾರ್ಯರನ್ನು ಅಲಕ್ಷಿಸಿ ಮುಂದುವರಿಯುವಂತಿಲ್ಲ.
   - ಮುರಳೀಧರ ಉಪಾಧ್ಯ ಹಿರಿಯಡಕ
 Udyavara Madhava Acharyara Geetharupakagalu
 { 20 Opera's in Kannada }
 Edited by
 Belagodu Ramesh Bhat
 Published by-
 K. S. Krishnamurthy
 Srinivasa Pustaka Prakashana
164- A ,1st Floor, M. R. N. Building
 Kanakapura Main Road ,
 Basavanagudi, BANGALORE- 560004
cell- 9844774531
 Copyright- Author
 First Edition -2012
Pages- 348 + 4
Price-Rs- 180
No of Copies -1000
Cover Page--Manasa. J. B.
 Contact Udyavara Madhava Acharya - cell- 9448263627
 Vyasa , Chitpadi, Udupi- 576102- Karnataka, India