stat Counter



Showing posts with label ಜೆ.ಎನ್. ಯು. Show all posts
Showing posts with label ಜೆ.ಎನ್. ಯು. Show all posts

Wednesday, February 17, 2016

ನಟರಾಜ ಹುಳಿಯಾರ್ - ಹೊಸ ಕಾಲದ ವಿದ್ಯಾರ್ಥಿಗಳ ಹೊಸ ಎಚ್ಚರ!

ಹೊಸ ಕಾಲದ ವಿದ್ಯಾರ್ಥಿಗಳ ಹೊಸ ಎಚ್ಚರ!: ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದಲ್ಲಿ ಒಂದು ಹುಂಬ ಗುಂಪು ಅಫ್ಜಲ್ ಗುರು ಬಗ್ಗೆ ಚರ್ಚೆ ನಡೆಸುತ್ತದೆ. ಅಲ್ಲಿ ಜೆಎನ್‌ಯು ವಿದ್ಯಾರ್ಥಿ ಸಂಘದ ಅಧ್ಯಕ್ಷ ಕನ್ಹಯ್ಯಾ ಕುಮಾರ್‌ ಇದ್ದಾರೆ.  ಯಾರೋ ದೇಶವಿರೋಧಿ ಘೋಷಣೆ ಕೂಗುತ್ತಾರೆ. ಕನ್ಹಯ್ಯಾರನ್ನು ಬಂಧಿಸಲಾಗುತ್ತದೆ. ನಮ್ಮ ಸರ್ಕಾರಗಳು ಹಾಗೂ ಪೊಲೀಸರು ಬ್ರಿಟಿಷರ ಕಾಲದ ಕ್ಷುದ್ರ ತಂತ್ರಗಳನ್ನು ಸುಲಭವಾಗಿ ಬಿಟ್ಟುಕೊಡುವುದಿಲ್ಲ.