stat Counter

Showing posts with label ತುಂಗಾ ನದಿ ಮಾಲಿನ್ಯ. Show all posts
Showing posts with label ತುಂಗಾ ನದಿ ಮಾಲಿನ್ಯ. Show all posts

Sunday, April 17, 2016

ತುಂಗೆಯ ಒಡಲಿಗೆ ನಿತ್ಯ ಕೊಳಚೆ ನೀರು!

ತುಂಗೆಯ ಒಡಲಿಗೆ ನಿತ್ಯ ಕೊಳಚೆ ನೀರು!: ತುಂಗಾ ಪಾನ, ಗಂಗಾ ಸ್ನಾನ ಎಂಬ ಮಾತಿದೆ. ಆದರೆ ಶುದ್ಧ ಕುಡಿಯುವ ನೀರಿನ ಮೂಲ ಎಂದೇ ನಂಬಿರುವ ತುಂಗಾ ನದಿಯ ಒಡಲಿಗೆ ಪ್ರತಿ ದಿನ ಶಿವಮೊಗ್ಗ ನಗರದಿಂದ 3.5 ಕೋಟಿ ಲೀಟರ್‌ ಕೊಳಚೆ ನೀರು ಸೇರುತ್ತಿದೆ!