ತುಂಗೆಯ ಒಡಲಿಗೆ ನಿತ್ಯ ಕೊಳಚೆ ನೀರು!: ತುಂಗಾ ಪಾನ, ಗಂಗಾ ಸ್ನಾನ ಎಂಬ ಮಾತಿದೆ. ಆದರೆ ಶುದ್ಧ ಕುಡಿಯುವ ನೀರಿನ ಮೂಲ ಎಂದೇ ನಂಬಿರುವ ತುಂಗಾ ನದಿಯ ಒಡಲಿಗೆ ಪ್ರತಿ ದಿನ ಶಿವಮೊಗ್ಗ ನಗರದಿಂದ 3.5 ಕೋಟಿ ಲೀಟರ್ ಕೊಳಚೆ ನೀರು ಸೇರುತ್ತಿದೆ!
ಸಖೀಗೀತ-SAKHEEGEETA-This blog contains articles, book reviews in kannada and english about kannada and Indian literature