ಸಖೀಗೀತ-SAKHEEGEETA-This blog contains articles, book reviews in kannada and english about kannada and Indian literature
stat Counter
//
var sc_project=11731401;
var sc_invisible=0;
var sc_security="395262f6";
var scJsHost = (("https:" == document.location.protocol) ? "https://secure." : "http://www.");
document.write(""+"script>");
//]]>
Showing posts with label dharawad literature festival -2016. Show all posts
Showing posts with label dharawad literature festival -2016. Show all posts
Friday, January 22, 2016
ರಂಜಿಸಿದ ಅಷ್ಟಾವಧಾನಧ್ [ ಧಾರವಾಡ ಸಾಹಿತ್ಯ ಸಂಭ್ರಮ 2016 ]
ರಂಜಿಸಿದ ಅಷ್ಟಾವಧಾನ: ಧಾರವಾಡದಲ್ಲಿ ನಡೆಯುತ್ತಿರುವ ‘ಸಾಹಿತ್ಯ ಸಂಭ್ರಮ’ದಲ್ಲಿ ಮಧ್ಯಾಹ್ನ ಭೋಜನದ ನಂತರ ನಡೆದ ಆರ್. ಗಣೇಶ್ ಅವರ ಅಷ್ಟಾವಧಾನ ಕಾರ್ಯಕ್ರಮ ಕಿಕ್ಕಿರಿದ ಸಾಹಿತ್ಯಾಸಕ್ತರನ್ನು ನಿದ್ದೆಗೆ ಜಾರದಂತೆ, ಲವಲವಿಕೆಯಿಂದ ಇರಿಸುವಲ್ಲಿ ಯಶಸ್ವಿಯಾಯಿತು.
ಧರ್ಮದಿಂದ ಹುಟ್ಟಿದ ಅಸಹನೆ ಅಪಾಯಕಾರಿ { ಧಾರವಾಡ ಸಾಹಿತ್ಯ ಸಂಭ್ರಮ -2016 }
ಧರ್ಮದಿಂದ ಹುಟ್ಟಿದ ಅಸಹನೆ ಅಪಾಯಕಾರಿ: ಎಡ ಮತ್ತು ಬಲಪಂಥೀಯ ವಿಚಾರಧಾರೆಯನ್ನು ಮಗ್ಗುಲಾಗಿಸಿ, ‘ಮಧ್ಯಮ ಮಾರ್ಗ’ವೊಂದು ತೆರೆದುಕೊಳ್ಳುವ ನಿಟ್ಟಿನಲ್ಲಿ ಸಹನೀಯ ಬದುಕಿನ ಮೂಲಗಳ ಹುಡುಕಾಟ... ಎಲ್ಲೆಡೆ ತಣ್ಣಗೆ ಅಪಾಯದ ಅಲೆಗಳನ್ನೆಬ್ಬಿಸುತ್ತಲೇ ಇರುವ ಅಸಹಿಷ್ಣುತೆಯನ್ನು ನಿರ್ವಹಿಸುವ ಬಗೆಯನ್ನು ಕಂಡುಕೊಳ್ಳುವಲ್ಲಿ ಅಸ್ಪಷ್ಟ ದಿಕ್ಕಿನಲ್ಲಿಯೇ ಸಾಗಿದ ಆಲೋಚನೆಗಳು... ಸಮಾಜ ಹಾಗೂ ಸರ್ಕಾರದ ನಡೆಯನ್ನು ವಿಮರ್ಶಿಸುತ್ತಲೇ ತಾರ್ಕಿಕ ಅಂತ್ಯ ಕಾಣದ ವಿಚಾರ ಮಂಡನೆ... ಚರ್ಚೆಗೆ ಮುಂದಾದ ಸಭಿಕರಿಗೆ ಸಿಗದ ಸ್ಪಷ್ಟ ಉತ್ತ
ರ...
ಕಾವ್ಯ ಜನರ ಆಶೋತ್ತರಗಳ ಅಭಿವ್ಯಕ್ತಿ { ಧಾರವಾಡ ಸಾಹಿತ್ಯ ಸಂಭ್ರಮ -2016 }
ಕಾವ್ಯ ಜನರ ಆಶೋತ್ತರಗಳ ಅಭಿವ್ಯಕ್ತಿ: ‘ಆಧುನಿಕ ಕವಿಗೆ ವಸ್ತುವಿನ ಆಯ್ಕೆಯೇ ಒಂದು ನೈತಿಕ ಸಮಸ್ಯೆಯಾಗಿದೆ. ಕಾವ್ಯ ಎನ್ನುವುದು ಕವಿಯ ಆತ್ಮಾಭಿವ್ಯಕ್ತಿಯ ಸಿದ್ಧಿಯಲ್ಲ, ಅದು ಜನರ ಆಶೋತ್ತರಗಳ ಅಭಿವ್ಯಕ್ತಿ’ ಎಂದು ಹಿರಿಯ ನಾಟಕಕಾರ ಡಾ. ಚಂದ್ರಶೇಖರ ಕಂಬಾರ ಶುಕ್ರವಾರ ಇ
ಲ್ಲಿ ಅಭಿಪ್ರಾಯಪಟ್ಟರು.
ಸಾಹಿತ್ಯ ಲೋಕದಲ್ಲೂ ರಾಜಕೀಯ ಒತ್ತಡ { ಧಾರವಾಡ ಸಾಹಿತ್ಯ ಸಂಭ್ರಮ -2016 }
ಸಾಹಿತ್ಯ ಲೋಕದಲ್ಲೂ ರಾಜಕೀಯ ಒತ್ತಡ: ‘ದ್ವಿದಳ ಸೈದ್ಧಾಂತಿಕ ವಿಭಜನೆಯ ರಾಜಕೀಯ ಒತ್ತಡ ಹೆಚ್ಚಾಗಿದ್ದರಿಂದ ಅವುಗಳ ನಡುವಿನ ವಿಶಾಲ ಅವಕಾಶವನ್ನು ಗ್ರಹಿಸುವ ಹಾಗೂ ಅನುಭವಿಸುವ ಹಕ್ಕನ್ನು ಜನಸಾಮಾನ್ಯರಿಗೆ ನಿರಾಕರಿಸುತ್ತಿರುವ ಸಂದಿಗ್ಧ ಪರಿಸ್ಥಿತಿಯಲ್ಲಿ ಇಂದು ನಾವಿದ್ದೇವೆ’ ಎಂದು ವಿಮರ್ಶಕ ಟಿ.ಪಿ.ಅಶೋಕ ಹೇಳಿದರು.
Subscribe to:
Posts (Atom)