stat Counter



Showing posts with label indian english writer. Show all posts
Showing posts with label indian english writer. Show all posts

Sunday, June 9, 2019

ಪ್ರೊ / ನೇರಂಬಳ್ಳಿ ಪ್ರಭಾಕರ ಆಚಾರ್ಯ{N. P. Acharya } ನಿಧನ -9- 6-2019



ಹಿರಿಯ ಲೇಖಕರೂ, ವಿಶ್ರಾಂತ ಉಪನ್ಯಾಸಕರೂ ಆದ ಪ್ರೊಫೆಸರ್ ನೇರಂಬಳ್ಳಿ ಪ್ರಭಾಕರ ಆಚಾರ್ಯ (Prof N P Acharya) ಇನ್ನಿಲ್ಲ. ಸುದೀರ್ಘ ಕಾಲ ಮುಂಬಯಿಯ ಕೆ. ಸಿ. ಕಾಲೇಜಿನಲ್ಲಿ ಇಂಗ್ಲಿಷ್ ಉಪನ್ಯಾಸಕರಾಗಿದ್ದ ಅವರು ಇಂಗ್ಲಿಷ್- ಕನ್ನಡಗಳೆರಡರಲ್ಲೂ ಬರೆದಿದ್ದು, ದಿ ಸುರಗಿ ಟ್ರೀ, ಮನು ಇನ್ ಕಿಷ್ಕಿಂಧಾ, ಕವಿತೆಯ ಓದು, ಧ್ವನಿ ಅಂಡ್ ಎಪಿಫನಿ: ಎಸ್ಸೆಸ್ ಇನ್ ಕ್ರಿಟಿಸಿಸಂ ಮುಂತಾದ ಕ್ರತಿಗಳನ್ನು ರಚಿಸಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಅವರು ಕುಂದಾಪುರದ ಕೋಟೇಶ್ವರದಲ್ಲಿ ನೆಲೆಸಿದ್ದರು.
Image may contain: 1 person

Thursday, November 22, 2018

ಪ್ರಸಿದ್ಧ ಕವಯಿತ್ರಿ ಮೀನಾ ಅಲೆಕ್ಸಾಂಡರ್ ನಿಧನ

ಪ್ರಸಿದ್ಧ ಕವಯಿತ್ರಿ ಮೀನಾ ಅಲೆಕ್ಸಾಂಡರ್ ನಿಧನ | Vartha Bharati- ವಾರ್ತಾ ಭಾರತಿ: ಲಕ್ನೊ, ನ.22: ಲೇಖಕಿ, ಸಾಹಿತಿ ಹಾಗೂ ವಿದ್ವಾಂಸರಾಗಿದ್ದ ಮೀನಾ ಅಲೆಕ್ಸಾಂಡರ್ (67 ವರ್ಷ) ನ್ಯೂಯಾರ್ಕ್‌ನಲ್ಲಿ ನಿಧನರಾಗಿದ್ದಾರೆ. ಉತ್ತರಪ್ರದೇಶದ ಅಲಹಾಬಾದ್‌ನಲ್ಲಿ ಜನಿಸಿದ್ದ ಮೀನಾ ಕೇರಳ ಹಾಗೂ ಸುಡಾನ್‌ನಲ್ಲಿ ಬೆಳೆದಿದ್ದರು. ಅಮೆರಿಕದ ಸಿಟಿ ಯೂನಿವರ್ಸಿಟಿ ಆಫ್ ನ್ಯೂಯಾರ್ಕ್‌ನ ಇಂಗ್ಲಿಷ್ ಮತ್ತು ಮಹಿಳಾ ಅಧ್ಯಯನ ಕೇಂದ್ರದಲ್ಲಿ ಇಂಗ್ಲಿಷ್ ಪ್ರೊಫೆಸರ್ ಆಗಿ ಕಾರ್ಯನಿರ್ವಹಿಸಿದ್ದರು. ಅಮೆರಿಕನ್ ಸಾಹಿತ್ಯಕ್ಕೆ ನೀಡಿದ ಕೊಡುಗೆಗಾಗಿ 2009ರಲ್ಲಿ ಸೌತ್ ಏಶ್ಯನ್ ಲಿಟರರಿ