stat CounterSunday, June 9, 2019

ಪ್ರೊ / ನೇರಂಬಳ್ಳಿ ಪ್ರಭಾಕರ ಆಚಾರ್ಯ{N. P. Acharya } ನಿಧನ -9- 6-2019ಹಿರಿಯ ಲೇಖಕರೂ, ವಿಶ್ರಾಂತ ಉಪನ್ಯಾಸಕರೂ ಆದ ಪ್ರೊಫೆಸರ್ ನೇರಂಬಳ್ಳಿ ಪ್ರಭಾಕರ ಆಚಾರ್ಯ (Prof N P Acharya) ಇನ್ನಿಲ್ಲ. ಸುದೀರ್ಘ ಕಾಲ ಮುಂಬಯಿಯ ಕೆ. ಸಿ. ಕಾಲೇಜಿನಲ್ಲಿ ಇಂಗ್ಲಿಷ್ ಉಪನ್ಯಾಸಕರಾಗಿದ್ದ ಅವರು ಇಂಗ್ಲಿಷ್- ಕನ್ನಡಗಳೆರಡರಲ್ಲೂ ಬರೆದಿದ್ದು, ದಿ ಸುರಗಿ ಟ್ರೀ, ಮನು ಇನ್ ಕಿಷ್ಕಿಂಧಾ, ಕವಿತೆಯ ಓದು, ಧ್ವನಿ ಅಂಡ್ ಎಪಿಫನಿ: ಎಸ್ಸೆಸ್ ಇನ್ ಕ್ರಿಟಿಸಿಸಂ ಮುಂತಾದ ಕ್ರತಿಗಳನ್ನು ರಚಿಸಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಅವರು ಕುಂದಾಪುರದ ಕೋಟೇಶ್ವರದಲ್ಲಿ ನೆಲೆಸಿದ್ದರು.
Image may contain: 1 person

No comments:

Post a Comment