stat CounterFriday, June 14, 2019

ಉಡುಪಿಗೆ ವಾರಾಹಿ ನೀರು - ಮಾಹಿತಿ

೧   ವಾರಾಹಿ ನೀರು ಶುದ್ದೀಕರಣ ಘಟಕ - ಭರತ್ಕಲ್ ನಲ್ಲಿ

೨  -  ಜಿಲ್ಲಾ ಪಂಚಾಯತ್ ರಸ್ತೆಗಳ ಆಡಿಯಲ್ಲಿ ಪೈಪ್ ಲೈನ್

೩  ದಾರಿಯಲ್ಲಿ ಸಿಗುವ ಊರುಗಳು - ಹಾಲಾಡಿ , ಆವರ್ಸೆ , ಬಿಲ್ಲಾಡಿ , ಹೆಗ್ಗುಂಜೆ , ಕಾಡೂರು , ಕೊಕ್ಕರ್ಣೆ ,

  ಚೇರ್ಕಾಡಿ , ಕುಕ್ಕೆಹಳ್ಳಿ , ಬಜೆ , ಮಣಿಪಾಲ , ಉಡುಪಿ

೪  ವಾರಾಹಿ ನೀರು ಸರಬರಾಜು ಯೋಜನೆ ದಾರಿಯಲ್ಲಿ ಸಿಗುವ ಹದಿನಾಲ್ಕು ಗ್ರಾಮಗಳಿಗೆ ಕುಡಿಯುವ ನೀರು ಒದಗಿಸಲಿದೆ

 ೫ may 2019 -  ವಾರಾಹಿ ಕುಡಿಯುವ ನೀರು ಯೋಜನೆಗೆ ಕರ್ನಾಟಕ ಸರಕಾರ ಒಲ್ಲಿಗೆ ನೀಡಿದೆ.Pipeline ಕಾಮಗಾರಿಗೆ ಟೆಂಡರ್ ಕರೆಯುವ ಕೆಲಸ ಆರಂಭವಾಗಿದೆ ,

 ೬   ಈ ಯೋಜನೆ 2021 ಕ್ಕೆ ಮುಗಿಯಬಹುದೆಂದು ಅಂದಾಜು

 VARAHI DRINKING WATER PROJECT to UDUPI

No comments:

Post a Comment