stat Counter



Showing posts with label kannada sahitya parishat. Show all posts
Showing posts with label kannada sahitya parishat. Show all posts

Tuesday, October 16, 2018

ಕಸಾಪಕ್ಕೆ ಚುನಾವಣೆ ನಡೆಯಲಿ: ಕನ್ನಡ ಸಂಘರ್ಷ ಸಮಿತಿ ಸಭೆಯಲ್ಲಿ ತೀರ್ಮಾನ

ಕಸಾಪಕ್ಕೆ ಚುನಾವಣೆ ನಡೆಯಲಿ: ಕನ್ನಡ ಸಂಘರ್ಷ ಸಮಿತಿ ಸಭೆಯಲ್ಲಿ ತೀರ್ಮಾನ | Prajavani: ‘ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮನು ಬಳಿಗಾರ್‌ ಅವರ ಅಧಿಕಾರಾವಧಿ ಮುಂಬರುವ ಮಾರ್ಚ್‌ 2ಕ್ಕೆ ಕೊನೆಯಾಗಲಿದ್ದು, ಮೂರು ತಿಂಗಳು ಮುಂಚಿತವಾಗಿಯೇ ಚುನಾವಣಾ ಪ್ರಕ್ರಿಯೆಯನ್ನು ಸರ್ಕಾರ ಆರಂಭಿಸಬೇಕು’ ಎಂದು ಕನ್ನಡ ಸಂಘರ್ಷ ಸಮಿತಿಯ ಸಮಾನ ಮನಸ್ಕರ ಸಭೆ ಒತ್ತಾಯಿಸಿದೆ.

Tuesday, March 1, 2016

ನೂರು ವರ್ಷಗಳ ಪರಿಷತ್ತಿಗೆ ಆಗಬೇಕಿದೆ ತಾರುಣ್ಯದ ಸ್ಪರ್ಶ

ನೂರು ವರ್ಷಗಳ ಪರಿಷತ್ತಿಗೆ ಆಗಬೇಕಿದೆ ತಾರುಣ್ಯದ ಸ್ಪರ್ಶ: ವರ್ತಮಾನದ ವಾಸ್ತವಿಕವಾದಂತಹ ಆಧುನಿಕ ಸವಾಲುಗಳಿಗೆ ಎದೆಗೊಡುವ ಬದಲು, ತಾನೇ ಸೃಷ್ಟಿಸಿಕೊಂಡಿರುವ ಭಾವುಕತೆಯ ಚೌಕಟ್ಟಿನಲ್ಲಿ ಮುಳುಗಿರುವುದು ಪರಿಷತ್ತು ದುರ್ಬಲಗೊಳ್ಳಲು ಕಾರಣವಾಗಿದೆ.

Tuesday, February 23, 2016

ಶತಮಾನ ಕಂಡ ಕಸಾಪದ ಚುಕ್ಕಾಣಿ ಯಾರಿಗೆ?

ಶತಮಾನ ಕಂಡ ಕಸಾಪದ ಚುಕ್ಕಾಣಿ ಯಾರಿಗೆ?: ಶತಮಾನ ಕಂಡಿರುವ ಕನ್ನಡ ಸಾಹಿತ್ಯ ಪರಿಷತ್ತು ಮತ್ತೊಂದು ಚುನಾವಣೆಯ ಹೊಸ್ತಿಲಲ್ಲಿ ನಿಂತಿದೆ. ಪರಿಷತ್ತಿಗೆ 25ನೇ ಅಧ್ಯಕ್ಷರನ್ನು, ಜಿಲ್ಲಾ ಮತ್ತು ಗಡಿನಾಡ ಘಟಕಗಳಿಗೆ ಅಧ್ಯಕ್ಷರನ್ನು ಆಯ್ಕೆ ಮಾಡಲು ಫೆಬ್ರುವರಿ 28ರಂದು ಚುನಾವಣೆ ನಡೆಯಲಿದೆ.

Wednesday, March 4, 2015

ಪುಂಡಲೀಕ ಹಾಲಂಬಿ {Audio } -ಅಧ್ಯಕ್ಷ ಭಾಷಣ -ಉಡುಪಿ ಜಿಲ್ಲಾ ಸಾಹಿತ್ಯ ಸಮ್ಮೇಳನ ,ಸಾಲಿಗ್ರಾಮ -4-3-2015

Vocaroo Voice Message-pls clik here to listen PUNDALIKA HALAMBI's predential speech at Udupi Dist Kannada Sahitya sammelana  , SALIGRAMA  on  4-3-2015.
ಪುಂಡಲೀಕ ಹಾಲಂಬಿ ಅವರ ಈ ಭಾಷಣದಲ್ಲಿ ಕನ್ನಡ ಮಾಧ್ಯಮ ಶಾಲೆಗಳು ಮತ್ತು ಕರಾವಳಿ ಜಿಲ್ಲೆಗಳ ಕೋಮು ಸಾಮರಸ್ಯದ ಕುರಿತು ಮುನ್ನೋಟದ , ಪ್ರೀತಿ- ನಿರ್ಭೀತಿಯ ಮಾತುಗಳಿವೆ . ಹಾಲಂಬಿಯವರಿಗೆ ಅಭಿನಂದನೆಗಳು - ಮುರಳೀಧರ ಉಪಾಧ್ಯ