stat Counter



Friday, October 1, 2010

MURALEEDHARA UPADHYA HIRIADKA- RESUME

ಪ್ರೊ ಮುರಳೀಧರ ಉಪಾಧ್ಯ ಹಿರಿಯಡಕ ' ಸಖೀಗೀತ' MIG(H)ಹುಡ್ಕೊ ಫಸ್ಟ್ ಮೈನ್,ದೊಡ್ಡನಗುಡ್ಡೆ, ಉಡುಪಿ - 576102. PH No. (0820) : 2523006 Mobile : 94482 15779 Email:   mhupadhya@gmail.com http://mupadhyahiri.blogspot.com/   http://mupadhyatulu.blogspot.in   http://sanskritnetloka.blogspot.in
















ಪರಿಚಯ
ಜನನ - ೨೯ -೫ -೧೯೫೦
ಹುಟ್ಟೂರು - ಕೊಳ್ಳೇಗಾಲ (ಚಾಮರಾಜ ನಗರ ಜಿಲ್ಲೆ)
ತಂದೆ - ಬಿ. ಪದ್ಮನಾಭ ಉಪಾಧ್ಯ. ತಾಯಿ - ಯಮುನಾ
ವಿದ್ಯಾಭ್ಯಾಸ - ಸರಕಾರಿ ಪ್ರಾಥಮಿಕ ಶಾಲೆ, ಹಿರಿಯಡಕ; ಸರಕಾರಿ ಜ್ಯೂನಿಯರ್ ಕಾಲೇಜು, ಹಿರಿಯಡಕ;
ಎಂ.ಜಿ.ಎಂ ಕಾಲೇಜು, ಉಡುಪಿ (ಬಿ.ಎ., ಕನ್ನಡ ಡಿಪ್ಲೊಮಾ);
ಎಂ. ಎ. - ಕನ್ನಡ (1972 - ಸ್ನಾತಕೋತ್ತರ ಕೇಂದ್ರ, ಮಂಗಳೂರು.)
ಉದ್ಯೋಗ - ಕನ್ನಡ ವಿಭಾಗದ ಮುಖ್ಯಸ್ಥ, ಪೂರ್ಣಪ್ರಜ್ಞ ಕಾಲೇಜು, ಉಡುಪಿ. { ನಿವೃತ್ತ }
> ಸದಸ್ಯ, ಕೇಂದ್ರ ಸಾಹಿತ್ಯ ಅಕಾಡೆಮಿ, ನವದೆಹಲಿ. (1997-2002)
> ಆಡಳಿತ ಮಂಡಳಿ ಸದಸ್ಯ - ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ, ಉಡುಪಿ.
> ಅಧ್ಯಕ್ಷ - 'ರಥಬೀದಿ ಗೆಳೆಯರು ಸಾಂಸ್ಕೃತಿಕ ಸಂಘಟನೆ', ಉಡುಪಿ (2007 ರಿಂದ)
> ಕರ್ನಾಟಕ ಸರಕಾರ - ಗ್ಹಜೆಟಿಯರ್ ಸಲಹಾ ಸಮಿತಿ ಸದಸ್ಯ.
> ಉಡುಪಿ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷತೆ - (2009)
> ಉಡುಪಿ ಜಿಲ್ಲಾ ಅಧ್ಯಾಪಕ ಸಾಹಿತ್ಯ ಸಮ್ಮೇಳನ ಅಧ್ಯಕ್ಷತೆ -( ಉಪ್ಪುಂದ}
 ---

BlOGGER-ಸಖೀಗೀತ ಬ್ಲಾಗ್ { http://mupadhyahiri.blogspot.in }  ಜಗತ್ತಿನ ಜನಪ್ರಿಯ ಬ್ಲಾಗ್ ಗಳಲ್ಲಿ 25 ರೊಳಗಿನ Rank  ನಲ್ಲಿದೆ . ಭೇಟಿ ನೀಡಿರುವವರ ಸಂಖ್ಯೆ  -1025000{  Nov -2018ವರೆಗೆ }



ಕೃತಿಗಳು:
1. ಪೇಜಾವರ ಸದಾಶಿವ ರಾಯರು (1972 - ಕನ್ನಡ ಸಂಘ, ಮಂಗಳ ಗಂಗೋತ್ರಿ, ಮಂಗಳೂರು).
2. ಎಂ. ಎನ್. ಕಾಮತ್ (1975 - ಐ. ಬಿ. ಎಚ್. ಪ್ರಕಾಶನ, ಬೆಂಗಳೂರು).
3. ಕಯ್ಯಾರ ಕಿಞ್ಞಣ್ಣ ರೈ (1989 - ಕಯ್ಯಾರ ಅಭಿನಂದನ ಸಮಿತಿ, ಉಡುಪಿ).
4. ಎಸ್. ಯು. ಪಣಿಯಾಡಿ (1997 - ಪ್ರಸಾರಾಂಗ, ಮಂಗಳೂರು ವಿಶ್ವವಿದ್ಯಾಲಯ).
5. ಡಾ. ಬಿ. ಚಂದಯ್ಯ ಹೆಗಡೆ (1997 - ತುಳು ಡೆವಲೆಪ್ಮೆಂಟ್ ಟ್ರಸ್ಟ್, ಉಡುಪಿ).
6. ತುಳು - ಎಸ್. ಯು. ಪಣಿಯಾಡಿ (1996 - ಕನರ್ಾಟಕ ತುಳು ಸಾಹಿತ್ಯ ಅಕಾಡೆಮಿ, ಮಂಗಳೂರು).
7. ಡಾ. ಯು. ಆರ್. ಅನಂತಮೂರ್ತಿ (2002 - ಕನ್ನಡ ಸಾಹಿತ್ಯ ಪರಿಷದ್, ಬೆಂಗಳೂರು).8. ಹಾಜಿ ಅಬ್ದುಲ್ಲಾ ಸಾಹೇಬ್ (೨೦೦೬ ಕಾರ್ಪೋರೇಶನ್ ಬ್ಯಾಂಕ್, ಮಂಗಳೂರು).
9. ಹಾಜಿ ಅಬ್ದುಲ್ಲ ಸಾಹಿಬ್ (ಭಾಷಾಂತರ : ಪ್ರಭಾಕರ ಜೋಷಿ ) (2006)
10. ಪುಸ್ತಕ ಪ್ರತಿಷ್ಠೆ (2009 - ಶ್ರೀನಿವಾಸ ಪುಸ್ತಕ ಪ್ರಕಾಶನ, ಬೆಂಗಳೂರು).

ಸಂಪಾದಿತ ಕೃತಿಗಳು:
11. ಗೋವಿಂದ ಪೈ ಸಂಶೋಧನ ಸಂಪುಟ (1995 - ಪ್ರೊ. ಹೆರಂಜೆಯವರ ಜತೆಯಲ್ಲಿ, ಗೋವಿಂದ ಪೈ ಸಂಶೋಧನ ಕೇಂದ್ರ, ಉಡುಪಿ).
12. ದಕ್ಷಿಣ ಕನ್ನಡದ ದೇವಾಲಯಗಳು (2000 - ಡಾ. ಪಿ. ಎನ್. ನರಸಿಂಹ ಮೂತರ್ಿಯವರ ಜತೆಯಲ್ಲಿ, ಶ್ರೀ ಜನಾರ್ದನ ಮಹಾಕಾಳಿ ದೇವಸ್ಥಾನ ಅಂಬಲಪಾಡಿ, ಉಡುಪಿ).
13. ಪೇಜಾವರ ಪ್ರಶಸ್ತಿ (1999 - ಪ್ರೊ. ಹೆರಂಜೆಯವರ ಜತೆಯಲ್ಲಿ, ಶ್ರೀ ವಿಶ್ವೇಶ ತೀರ್ಥ ಪೀಠಾರೋಹಣ ವಜ್ರಮಹೋತ್ಸವ ಸಮಿತಿ, ಬೆಂಗಳೂರು).
14. ಹಾಜಿ ಅಬ್ದುಲ್ಲಾ ಸಾಹೇಬರು (2001 - ಎಚ್ ಡುಂಡಿರಾಜರೊಂದಿಗೆ).
15. ದಕ್ಷಿಣ ಕನ್ನಡ ಕಾವ್ಯ 1901 - 1996 (1997 - ಸುಬ್ರಾಯ ಚೊಕ್ಕಾಡಿಯವರೊಂದಿಗೆ, ಕನ್ನಡ ಸಂಘ, ಕಾಂತಾವರ)
16. ಯು. ಆರ್. ಅನಂತ ಮೂರ್ತಿ (2000 - ಕರ್ನಾಟಕ ಸಂಘ, ಪುತ್ತೂರು).
17. ಬಿ. ವಿ. ಕಾರಂತ (1996 - ಕರ್ನಾಟಕ ಸಂಘ, ಪುತ್ತೂರು).
 18  ವೈದೇಹಿ { ಜೀವನ , ಕೃತಿಗಳ ಸಮೂಹ ಶೋಧ-2018 -ಅಭಿನವ , ಬೆಂಗಳೂರು

19. ಕೊಂಕಣಿ ಭಾಷೆ - ಸಾಹಿತ್ಯ (1995 - ಗೋವಿಂದ ಪೈ ಸಂಶೋಧನ ಕೇಂದ್ರ, ಉಡುಪಿ)
 20 ವಿಭುದೇಶ ತೀರ್ಥರು (2010 - ಸಾಧನೆಗಳ ಸಮೂಹ ಶೋಧ-ಟಿ.ದೇವಿದಾಸರೊಂದಿಗೆ)
21. ಉಡುಪಿ ಜಿಲ್ಲಾ ಸಾಂಸ್ಕೃತಿಕ ಸಾತತ್ಯ (2010 - ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಉಡುಪಿ.)
22. ಬನ್ನಂಜೆ ರಾಮಾಚಾರ್ಯರ ಸಂಪಾದಕೀಯ ಸಂಪುಟ (ಭಾಗ - 1 - 2010 -ಮುರಳೀಧರ ಉಪಾಧ್ಯ ಹಿರಿಯಡ್ಕ, ವಿನಯ ಬನ್ನಂಜೆ.)
23 ಪಾದೂರು ಗುರುರಾಜ ಭಟ್ { 2012 ]- ಗುರುರಾಜ ಭಟ್ ಮೆಮೋರಿಯಲ್  ಟ್ರಸ್ಟ್ , ಉಡುಪಿ
'ಉದಯವಾಣಿ'ಯಲ್ಲಿ ಸಾವಿರಾರು ಪುಸ್ತಕ ಸಮೀಕ್ಷೆಗಳು. ಅಂಕಣ - 'ಪುಸ್ತಕ ಪ್ರೀತಿ'.
ಪತ್ನಿ - ಶ್ರೀಮತಿ ಶಾರದಾ ಉಪಾಧ್ಯ, ಬಿ.ಎಸ್ಸ್ಸಿ., ಬಿ.ಎಡ್., ಯು. ಕಮಲಾಬಾಯಿ ಹೈಸ್ಕೂಲು, ಕಡಿಯಾಳಿ.
ಹಿರಿ ಮಗಳು - ಶ್ರೀಮತಿ ಅಲಕಾ ಜಿತೇಂದ್ರ, ಎಮ್.ಎಸ್ಸ್ಸಿ. ಯೋಗ ಥೆರಪಿ (ಕುವೈಟ್ನಲ್ಲಿದ್ದಾರೆ.)
ಕಿರಿ ಮಗಳು - ಶ್ರೀಮತಿ ಮಾನಸಿ ಸುಧೀರ್ ಕೊಡವೂರು, ಎಂ.ಎ. (ಇಂಗ್ಲಿಷ ) ಭರತನಾಟ್ಯ ವಿದುಷಿ. ಸಿನಿಮಾ ನಟಿ { ನೃತ್ಯ ನಿಕೇತನ ಕೊಡವೂರು }

ಪ್ರಶಸ್ತಿಗಳು

೧- ಇನಾಂದಾರ್ ವಿಮರ್ಶಾ ಪ್ರಶಸ್ತಿ  , ಗೋವಿಂದ ಪೈ ಸಂಶೋಧನ ಕೇಂದ್ರ ಉಡುಪಿ-2010

೨ - ಎಮ್.  ಗೋಪಾಲಕೄಷ್ಣ ಅಡಿಗ ಜನ್ಮ ಶತಾಬ್ಧಿ ಪ್ರಶಸ್ತಿ-2017

೩ - ಕಾಂತಾವರ ಕನ್ನಡ ಸಂಘ ಪುರಸ್ಕಾರ -2009

೪ ಶ್ರೀ ರಾಮ   ವಿಠಲ ಪ್ರಶಸ್ತಿ -2013

೫  ಶ್ರೀ ಕೄಷ್ಣ ಮುಖ್ಯಪ್ರಾಣ ಪ್ರಶಸ್ತಿ -2002

೬ -ಜ್ಞಾನದೇಗುಲ ಪ್ರಶಸ್ತಿ -2017



1 comment:

  1. ಮಾನ್ಯರಿಗೆ ಅಭಿನಂದನೆಗಳು 😊💐

    ReplyDelete