stat Counter



Showing posts with label ಅಸಹನೆ. Show all posts
Showing posts with label ಅಸಹನೆ. Show all posts

Sunday, January 31, 2016

ಆಳ ಚರ್ಚೆ ಕಾಣದ ‘ಅಸಹಿಷ್ಣುತೆ’ - -ಡಾ / ಅಜಕ್ಕಳ ಗಿರೀಶ ಭಟ್

ಆಳ ಚರ್ಚೆ ಕಾಣದ ‘ಅಸಹಿಷ್ಣುತೆ’: ಸಾಹಿತಿಗಳು, ಕಲಾವಿದರಿಗೆ ದೇಶದ ಗಡಿಗಳಿಲ್ಲ ಎಂದು ಹೇಳುವವರು ಭಾರತ ಮತ್ತು ನೆರೆಹೊರೆ ದೇಶಗಳಲ್ಲಿರುವ ಅಸಹಿಷ್ಣುತೆಯ ಸ್ವರೂಪಗಳನ್ನು ಹೋಲಿಕೆ ಮಾಡಿದ್ದಾರೆಯೇ?

ಅಸಹನೆ: ಸಂವಾದರಾಹಿತ್ಯ ಕಾಲದ ಕಹಿಫಲ -ಟಿ. ಪಿ. ಅಶೋಕ

ಅಸಹನೆ: ಸಂವಾದರಾಹಿತ್ಯ ಕಾಲದ ಕಹಿಫಲ: ಪ್ರೀತಿ – ಪ್ರೇಮದಷ್ಟೇ ಸಹಜವಾಗಿ ಅಸಹನೆ, ಅಸಹಿಷ್ಣುತೆ ಪದಗಳು ಸಲೀಸಾಗಿ ಬಳಕೆಯಾಗುತ್ತಿರುವ ಸಂದರ್ಭ ಇಂದಿನದು. ನಾವು ಬದುಕುತ್ತಿರುವ ಸಮಾಜದ ಬಗ್ಗೆ ಭಯ ಹುಟ್ಟಿಸುವಂತೆ, ಕೆಲವೊಮ್ಮೆ ತಮಾಷೆಯ ಪದಪ್ರಯೋಗಗಳಂತೆ ಕೇಳಿಸುವ ಈ ಶಬ್ದಗಳು ವರ್ತಮಾನದ ತವಕ ತಲ್ಲಣಗಳ ಸೃಷ್ಟಿಯೇ?