ಸಖೀಗೀತ-SAKHEEGEETA-This blog contains articles, book reviews in kannada and english about kannada and Indian literature
stat Counter
//
var sc_project=11731401;
var sc_invisible=0;
var sc_security="395262f6";
var scJsHost = (("https:" == document.location.protocol) ? "https://secure." : "http://www.");
document.write(""+"script>");
//]]>
Showing posts with label krishna. Show all posts
Showing posts with label krishna. Show all posts
Tuesday, August 23, 2016
Sunday, August 21, 2016
ಲಕ್ಷ್ಮೀಶ ತೋಳ್ಪಾಡಿ - { AUDIO } - ಮಹಾಭಾರತದ ಕೃಷ್ಣ
tolpadykrishna - Clyp -pls clik here to listen
ಉಡುಪಿ ಕೄಷ್ಣ ಮಠದ ರಾಜಾಂಗಣದಲ್ಲಿ { ಪೇಜಾವರ ಪರ್ಯಾಯ -2016 } 21- 8-2016 ರಂದು ಲಕ್ಷ್ಮೀಶ ತೋಳ್ಪಾಡಿಯವರು ನೀಡಿದ ಉಪನ್ಯಾಸ- ಮಾಹಾಭಾರತದ ಕೄಷ್ಣ -
Lakshmisha Tolpady's talk at Krishna Matha , Udupi on - 21-8-2016 - KRISHNA IN MAHABHARATA { KANNADA AUDIO }

ಚಂದ್ರಿಕಾ ನಾಗರಾಜ್ ಹಿರಿಯಡಕ - ಯಾರ ಬಳಿ ದೂರಲಿ ಕೄಷ್ಣ ?
ಯಾರ ಬಳಿ ದೂರಲಿ ಕೃಷ್ಣ ನಿನ್ನ ನಾಮ ಜಪಿಸುವ ನಾಲಿಗೆಯ ಕುರಿತು ನಿನ್ನ ಕಾಣ ಬಯಸುತಿರೋ ಕಂಗಳ ಕುರಿತು ಉತ್ತರಿಸದ ನಿನ್ನ ಮುಂದೆ ಪ್ರಶ್ನೆಗಳನೆ ಚೆಲ್ಲುವವಳು ನಾನು ‘ಹುಚ್ಚಿ’ ಎಂದೆಂಬ ಜನಗಳ ಕುರಿತು ಯಾರ ಬಳಿ ದೂರಲಿ ಕೃಷ್ಣ ನೀ ವರಿಸಿದ ಹೆಂಗಳ ಕುರಿತು ಸಣ್ಣ ಮುನಿಸಿದೆ ಕೃಷ್ಣ ನನ್ನೊಳಗಿನ ಅಸೂಯೆಯ ಯಾರ ಬಳಿ ದೂರಲಿ ಹೇಳು? ನಿನಗಾಗಿ ಕಾಯುತಿರುವ ಪುಟ್ಟ ರಾಧೆ ನಾನು ನನ್ನ ಕನಸುಗಳ ಕುರಿತು ಯಾರ ಬಳಿ ದೂರೆನು ನಾನು ನೀ ಬರದ ದಾರಿಯಲೆ ವಯಸ ಕಳೆಯಬೇಕೆಂದಿರುವೆ ನೀ ಬರುವ ಭರವಸೆಯ ಕುರಿತು ಯಾರ ಬಳಿ ದೂರಬೇಕು ಹೇಳು?
Saturday, September 5, 2015
Thursday, August 29, 2013
Wednesday, August 28, 2013
Subscribe to:
Posts (Atom)