ಸಖೀಗೀತ-SAKHEEGEETA-This blog contains articles, book reviews in kannada and english about kannada and Indian literature
stat Counter
//
var sc_project=11731401;
var sc_invisible=0;
var sc_security="395262f6";
var scJsHost = (("https:" == document.location.protocol) ? "https://secure." : "http://www.");
document.write(""+"script>");
//]]>
Showing posts with label nataraj huliyar. Show all posts
Showing posts with label nataraj huliyar. Show all posts
Saturday, April 18, 2020
Tuesday, January 3, 2017
Thursday, October 27, 2016
Monday, October 17, 2016
Wednesday, May 11, 2016
ನಟರಾಜ ಹುಳಿಯಾರ್ - ಕಾಂಗ್ರೆಸ್ ಸರ್ಕಾರ: ಮೂರನೇ ಹುಟ್ಟು ಹಬ್ಬದ ಎದುರು
ಕಾಂಗ್ರೆಸ್ ಸರ್ಕಾರ: ಮೂರನೇ ಹುಟುıಹಬĽದ ಎದುರು: ವಾರದಲ್ಲಿ ಒಂದೇ ಒಂದು ದಿನ ಸಾರಿಗೆ ಮಂತ್ರಿಗಳು ನಗರದಲ್ಲಿ ಅಡ್ಡಾಡಿ, ಬೆಳಿಗ್ಗೆ ಕೆಲಸಕ್ಕೆ ಹೊರಟ ಬೈಕ್ ಸವಾರರಿಗೆ ದಿನವಿಡೀ ಪೊಲೀಸರು ಕೊಡುತ್ತಿರುವ ಕಿರುಕುಳಗಳನ್ನು ಕಣ್ಣಾರೆ ನೋಡಲಿ: ಜನರು ಯಾಕೆ ಸರ್ಕಾರಕ್ಕೆ ನಿತ್ಯ ಶಾಪ ಹಾಕುತ್ತಿದ್ದಾರೆ ಎಂಬುದು ಗೊತ್ತಾಗುತ್ತದೆ. ಸರ್ಕಾರಿ ಕಚೇರಿಗಳಲ್ಲಿ ಹಿಂದಿನ ಸರ್ಕಾರಗಳಲ್ಲಿದ್ದ ಅವ್ಯವಸ್ಥೆಯೇ ಮುಂದು
ವರಿದಿದೆ. ಮಧ್ಯವರ್ತಿಗಳಿಲ್ಲದೆ ಕೆಲಸಗಳು ನಡೆಯುತ್ತಿಲ್ಲ.
Sunday, April 17, 2016
ನಟರಾಜ್ ಹುಳಿಯಾರ್ - ಕನ್ನಡ ರಂಗಭೂಮಿಯ ನವವಸಂತ!
ಕನ್ನಡ ರಂಗಭೂಮಿಯ ನವವಸಂತ!: ಈ ಅಂಕಣ ಬರೆಯುವ ದಿನ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ‘ಸಿ.ಜಿ.ಕೆ. ರಾಷ್ಟ್ರೀಯ ನಾಟಕೋತ್ಸವ’ ನಡೆಯುತ್ತಿದೆ. ರಂಗಪ್ರಿಯರೆಲ್ಲ ಪ್ರೀತಿಯಿಂದ ‘ಸಿ.ಜಿ.ಕೆ.’ ಎಂದು ಕರೆಯುತ್ತಿದ್ದ ಸಿ.ಜಿ. ಕೃಷ್ಣಸ್ವಾಮಿ ರೂಪಿಸಿದ ರಂಗಸಂಸ್ಕೃತಿ ಅಂದಿನಷ್ಟೇ ಕ್ರಿ
ಯಾಶೀಲವಾಗಿದೆ ಎನ್ನಿಸುವಂತೆ ಜನ ನಾಟಕ ನೋಡುತ್ತಿದ್ದಾರೆ.
Wednesday, April 13, 2016
Wednesday, March 30, 2016
ನಟರಾಜ ಹುಳಿಯಾರ್ - ಪೋಪ್ ಫ್ರಾನ್ಸಿಸ್ ಮತ್ತು ಬಸವಣ್ಣ
ಪೋಪ್ ಫ್ರಾನ್ಸಿಸ್ ಮತ್ತು ಬಸವಣ್ಣ: ಈ ಸುದ್ದಿ ಬಂದ ಮಾರನೆಯ ದಿನದ ‘ಪ್ರಜಾವಾಣಿ’ಯಲ್ಲಿ ಇಟಲಿಯ ರೋಮ್ ಸಮೀಪದ ಕ್ಯಾಸಲಿನೋವ್ ಡಿಪೋರ್ಟ್‌ನ ನಿರಾಶ್ರಿತರ ಕೇಂದ್ರದಲ್ಲಿ ನಿರಾಶ್ರಿತರ ಪಾದ ತೊಳೆದ ಪೋಪ್ ಫ್ರಾನ್ಸಿಸ್ ಕಪ್ಪು ವರ್ಣೀಯರೊಬ್ಬರ ಕಾಲಿಗೆ ಮುತ್ತಿಕ್ಕುತ್ತಿರುವ ಫೋಟೊ ಪ್ರಕಟವಾಗಿದೆ. ‘ಎಲ್ಲ ಜನಾಂಗ ಹಾಗೂ ಧರ್ಮದವರು ಒಂದೇ ದೇವರ ಮಕ್ಕಳು ಎಂಬ ನಂಬಿಕೆಯಂತೆ ಈ ಅಚರಣೆಯನ್ನು ನೆರವೇರಿಸಲಾಗುತ್ತದೆ’ ಎಂದು ಫೋಟೊ ಕೆಳಗಿನ ವಿವರಣೆ ಹೇಳುತ್ತದೆ.
Tuesday, December 8, 2015
Tuesday, June 23, 2015
Tuesday, February 17, 2015
Tuesday, January 6, 2015
Wednesday, November 26, 2014
Saturday, November 15, 2014
Friday, September 5, 2014
Saturday, May 17, 2014
Friday, April 11, 2014
Sunday, October 27, 2013
ನಟರಾಜ್ ಹುಳಿಯಾರ್ - ಕನ್ನಡದ ಆತಂಕ ನಿವಾರಣೆ ಕಷ್ಟವಲ್ಲ
Details -clik here to read Nataraj Huliyar's article- kannada Language
Thursday, October 18, 2012
ನಟರಾಜ ಹುಳಿಯಾರ್: ವಿಮರ್ಶೆಯಿಲ್ಲದ ಮೀಡಿಯಾ ಸಂಸ್ಕೃತಿ
ನಟರಾಜ ಹುಳಿಯಾರ್: ವಿಮರ್ಶೆಯಿಲ್ಲದ ಮೀಡಿಯಾ ಸಂಸ್ಕೃತಿ « Avadhi / ಅವಧಿ:Nataraja Huliyar -Media Culture
'via Blog this'
| Nataraj Huliyar { Avadhimag.com } |
Tuesday, March 20, 2012
ಆಧುನಿಕ ಕರ್ನಾಟಕ ಮತ್ತು ಜಾತ್ಯತೀತತೆ-ನಟರಾಜ ಹುಳಿಯಾರ್
ಆಧುನಿಕ ಕರ್ನಾಟಕ ಮತ್ತು ಜಾತ್ಯತೀತತೆ « ವರ್ತಮಾನ – Vartamaana-Modern Karnataka and Secularism- Nataraj Huliyar
Subscribe to:
Posts (Atom)
ಬೌದ್ಧಿಕತೆ ಮತ್ತು ರಮ್ಯತೆಯ ಆಯಾಮ - Indiatimes Vijaykarnatka