stat Counter



Showing posts with label ramjan darga. Show all posts
Showing posts with label ramjan darga. Show all posts

Saturday, November 17, 2018

{ ಆಳ್ವಾಸ್ ನುಡಿಸಿರಿ -2018 } ಸೂಫಿ ಪರಂಪರೆ ಶಾಂತಿ ಪ್ರಿಯರಾದರೆ, ಶರಣರು ದಯೆಯೇ ಧರ್ಮದ ಮೂಲವೆಂದು ನಂಬಿದವರು: ರಂಜಾನ...

ಸೂಫಿ ಪರಂಪರೆ ಶಾಂತಿ ಪ್ರಿಯರಾದರೆ, ಶರಣರು ದಯೆಯೇ ಧರ್ಮದ ಮೂಲವೆಂದು ನಂಬಿದವರು: ರಂಜಾನ್ ದರ್ಗಾ { ಆಳ್ವಾಸ್ ನುಡಿಸಿರಿ -2018 }

ಸೂಫಿ ಪರಂಪರೆ ಶಾಂತಿ ಪ್ರಿಯರಾದರೆ, ಶರಣರು ದಯೆಯೇ ಧರ್ಮದ ಮೂಲವೆಂದು ನಂಬಿದವರು: ರಂಜಾನ್ ದರ್ಗಾ | Vartha Bharati- ವಾರ್ತಾ ಭಾರತಿ: ಮೂಡುಬಿದಿರೆ, ನ.17: ಕರ್ನಾಟಕದ ಸೂಫಿ ಸಂತರ ಗ್ರಂಥಗಳು ಇಂಗ್ಲಿಷ್‌ಗೆ ಅನುವಾದ ಗೊಂಡರೆ, ಪ್ರಪಂಚದಲ್ಲಿ ಅದಕ್ಕಿಂತ ದೊಡ್ಡ ಗ್ರಂಥ ಇನ್ನೊಂದು ಇರಲಾರದು ಎಂದು ಹಿರಿಯ ಸಾಹಿತಿ, ಚಿಂತಕ, ವಿಮರ್ಶಕ ರಂಜಾನ್ ದರ್ಗಾ ಅಭಿಪ್ರಾಯಿಸಿದ್ದಾರೆ. ‘ಆಳ್ವಾಸ್ ಪ್ರತಿಷ್ಠಾನ ಮೂಡುಬಿದಿರೆಯ ವಿದ್ಯಾಗಿರಿಯ ರತ್ನಾಕರಕರ್ಣಿ ವೇದಿಕೆ , ಸಂತ ಶಿಶುನಾಳ ಶರೀಫ ಸಭಾಂಗಣದಲ್ಲಿ ಆಯೋಜಿಸಿರುವ ಆಳ್ವಾಸ್ ನುಡಿಸಿರಿ 2018ರ ಆಧ್ಯಾತ್ಮ ಪರಂಪರೆಯಲ್ಲಿ ಸೂಫಿ’ ವಿಚಾರಗೋಷ್ಠಿಯಲ್ಲಿ ಮಾತನಾಡುತ್ತಿದ್ದರು.

Friday, November 16, 2012

ಡಾ / ರಂಜಾನ್ ದರ್ಗಾ - ಹಳಗನ್ನಡಾನಂತರದ ಚಳವಳಿಗಳು { AUDIO }

Vocaroo Voice Message-clik here to listen - Dr. Ramjan Darga -Kannada Movements after 10th century {AUDIO }
ಆಳ್ವಾಸ್ ನುಡಿಸಿರಿ -2012- ಕನ್ನಡ ಸಾಹಿತ್ಯಕ ಚಳವಳಿಗಳು