ಜೆಎನ್‌ಯು: ಭಿನ್ನಮತ ಹತ್ತಿಕ್ಕುವ ಹುನ್ನಾರ: ಎಡ ಆಗಲಿ, ಬಲವಾಗಲಿ ಇಲ್ಲಿನ ಮಕ್ಕಳು ನಾವು ಜೆಎನ್‌ಯುವಿನಲ್ಲಿ ಕಲಿತವರು ಎಂದು ಹೇಳಲು ಸಂಕೋಚ ಪಟ್ಟುಕೊಳ್ಳುವುದಿಲ್ಲ. ಒಂದು ದೇಶದ ಪ್ರಗತಿಯನ್ನು ಅದರ ಬೌದ್ಧಿಕ ಬೆಳವಣಿಗೆಯ ಮೂಲಕ ಗುರುತಿಸುವ ಕ್ರಮವಿದ್ದರೆ, ಅಂಥ ಕಡೆ ಜೆಎನ್‌ಯುವಿಗೆ ಒಂದು ಪ್ರಮುಖ ಸ್ಥಾನವಿದೆ.
No comments:
Post a Comment