stat Counter



Saturday, February 6, 2016

ಟ್ವಿಟ್ಟರ್‌ನಿಂದ 1.25 ಲಕ್ಷ ಖಾತೆ ಅಮಾನತು

ಟ್ವಿಟ್ಟರ್‌ನಿಂದ 1.25 ಲಕ್ಷ ಖಾತೆ ಅಮಾನತು: ಭಯೋತ್ಪಾದನಾ ಚಟುವಟಿಕೆಗೆ ಬಳಕೆಯಾಗುತ್ತಿರುವ ತನ್ನ ಸೇವಾ ವೇದಿಕೆಯ ರಕ್ಷಣೆಗೆ ಮುಂದಾಗಿರುವ ಸಾಮಾಜಿಕ ಜಾಲತಾಣ ಟ್ವಿಟ್ಟರ್, ಉಗ್ರ ಕೃತ್ಯಗಳಿಗೆ ಉತ್ತೇಜನ ನೀಡುತ್ತಿದ್ದ ಆರೋಪದಡಿ 1.25 ಲಕ್ಷ ಖಾತೆಗಳನ್ನು ಅಮಾನತುಗೊಳಿಸಿದೆ. ಇದರಲ್ಲಿ ಬಹುತೇಕ ಖಾತೆಗಳು ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆಯೊಂದಿಗೆ ನಂಟುಹೊಂದಿದ್ದವು.

No comments:

Post a Comment