ಬರ ಎದುರಿಸಿದ ದೇಸಿ ಬಂಗಾರ!: ಎಲ್ಲೆಡೆ ಈಗ ಬರಗಾಲದ ಛಾಯೆ. ನೀರಿಲ್ಲದೆ ಕೊಳವೆ ಬಾವಿ ಬಿಕ್ಕುತ್ತಿವೆ. ಆದರೇನಂತೆ? ಬಿದ್ದ ಮಳೆಯೇ ಸಾಕು ಎನ್ನುವ ಕಾಟ್ರಹಳ್ಳಿ ಕಲ್ಲಪ್ಪ, ಮಳೆಯಾಶ್ರಯದ ಕೃಷಿಯ ಹೊಸ ಬೆಳಕಿನಂತೆ ಭಾಸವಾಗುತ್ತಾರೆ. ಅದರಲ್ಲೂ ಬಿಟಿ ಹತ್ತಿ ವಿಫಲವಾಗಿರುವ ಈ ಹೊತ್ತಿನಲ್ಲಿ, ನಮ್ಮದೇ ನೆಲದ ಬಿಳಿ ಬಂಗಾರ ‘ದೇಸಿ ಹತ್ತಿ’ ಎಂದೂ ಕೈಬಿಡುವುದಿಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ.
No comments:
Post a Comment