stat Counter



Thursday, March 24, 2016

ಹನ್ನೆರಡು ಕನ್ನಡ ಚಲನಚಿತ್ರಗಳಿಗೆ ಸೆನ್ಸಾರ್ ಸಂಕಷ್ಟ

ಹನ್ನೆರಡು ಕನ್ನಡ ಚಲನಚಿತ್ರಗಳಿಗೆ ಸೆನ್ಸಾರ್ ಸಂಕಷ್ಟ: ಸೆನ್ಸಾರ್ ಮಂಡಳಿಯ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಗಳು ಬಿಡುಗಡೆಗೆ ಕಾದಿರುವ ಕನ್ನಡ ಚಿತ್ರಗಳಿಗೆ ಸಂಕಷ್ಟ ತಂದೊಡ್ಡಿದೆ. ಅಕಿರ, ತುಂಡೈಕ್ಳ ಸಹವಾಸ, ಹಾಫ್ ಮೆಂಟ್ಲು, ಅಜ್ಜಿ ಲೇಹ್ಯ ಸೇರಿದಂತೆ ಹನ್ನೆರಡು ಚಿತ್ರಗಳು ಮಂಡಳಿಯ ಅರ್ಹತಾ ಪತ್ರಕ್ಕಾಗಿ ಕಾಯುತ್ತಿವೆ.

No comments:

Post a Comment