ಜಾತಿ,ಚುನಾವಣೆಗಳು ಸಮಕಾಲೀನ ಭಾರತ ನಿರೂಪಿಸುತ್ತವೆ: ಗುಹಾ: ದೇಶದ ಸಾರವನ್ನು ಸೆರೆಹಿಡಿಯುವ ಜಾತಿ ಹಾಗೂ ಚುನಾವಣೆಗಳು ಸಮಕಾಲೀನ ಭಾರತವನ್ನು ನಿರೂಪಿಸುತ್ತವೆ ಎಂದು ಅಭಿಪ್ರಾಯಪಟ್ಟಿರುವ ಹಿರಿಯ ಇತಿಹಾಸಕಾರ ರಾಮಚಂದ್ರ ಗುಹಾ, ಈ ಅವಳಿ ಸಂಗತಿಗಳು ಆಧುನಿಕ ಇತಿಹಾಸಕಾರರಿಗೆ ಈಗಲೂ ಅಪರಿಚಿತ ಕ್ಷೇತ್ರಗಳಾಗಿ ಉಳಿದಿವೆ ಎಂದು ವಿಷಾದಿಸಿದ್ದಾರೆ.
No comments:
Post a Comment