stat Counter



Tuesday, March 15, 2016

ಪ್ಯಾಲೆಸ್ಟೀನ್‌ ಶಿಕ್ಷಕಿಗೆ ₹6 ಕೋಟಿಯ ಪ್ರಶಸ್ತಿ

ಪ್ಯಾಲೆಸ್ಟೀನ್‌ ಶಿಕ್ಷಕಿಗೆ ₹6 ಕೋಟಿಯ ಪ್ರಶಸ್ತಿ: ಅಹಿಂಸೆಯ ಕುರಿತು ಮಕ್ಕಳಲ್ಲಿ  ಅರಿವು ಮೂಡಿಸುವ ಕೆಲಸ ಮಾಡುತ್ತಿರುವ ಪ್ಯಾಲೆಸ್ಟೀನ್‌ನ ನಿರಾಶ್ರಿತರ ಶಿಬಿರದ ಪ್ರಾಥಮಿಕ ಶಾಲಾ ಶಿಕ್ಷಕಿಯೊಬ್ಬರು ₹6.70 ಕೋಟಿ ಮೊತ್ತದ ಜಾಗತಿಕ ಶಿಕ್ಷಕ ಪ್ರಶಸ್ತಿಗೆ ಭಾಜನರಾಗಿದ್ದಾರೆ.

No comments:

Post a Comment